ಹನಿಗವನ
ಬಾಳು ಒಂದು ನರಕದಲ್ಲಿ
ಸ್ವರ್ಗವಿರುವ ನೆಲೆಯಲ್ಲಿ
ಬಿಡುವಿಲ್ಲದ ಕೆಲಸದಲ್ಲಿ
ಬಂದುಹೋಗುವ ಮಧ್ಯದಲ್ಲಿ
ಬಹಳ ಸುಂದರ ಜೀವನವಿದು
ಕಟ್ಟಿಕೊಳ್ಳಬೇಕು ನೋಡಿಲ್ಲಿ
ಕೂಡಿ ಬಾಳುವದರ ಜೊತೆಯಲ್ಲಿ
ಕೊನೆಯಲ್ಲಿ ಕಾಣುವುದೇ ಮರಣ//
೨
ಕಳೆದುಹೋಗುವದಕ್ಕಿಂತ ಮುಂಚೆ
ಕಳೆಯದ ಹಾಗೆ ನೋಡಿಕೊಳ್ಳುವುದೇ
ಯಶಸ್ವಿನ ಒಂದು ಗುಟ್ಟು
ಎಂದು ಮರೆಯದಿರು//
-ಮಹಾಂತೇಶ ಖೈನೂರ