ನಾನೇನು ಮಾಡಿದ್ರು ಕಾಣುತ್ತಿದ್ದ ಅದರಲಿ ತಪ್ಪ…
ಗಂಟಿಕ್ಕಿದ ಮೊರೆ, ಕೆಂಗಣ್ಣು, ಸಿಡುಕಿನ ಸಿದ್ದಪ್ಪ.. ನನ್ನ ಹಾರಾಟಕ್ಕೆಲ್ಲ ಸದಾ ಬ್ರೇಕ್ ಹಾಕ್ತಿದ್ದಪ್ಪ… ಅನ್ನಿಸುತಿತ್ತು ನಾನು ಅಂದ್ರೆ ಇಷ್ಟಾನೆ ಇಲ್ವೇನಪ್ಪ..?
ಛೇ… ಮಕ್ಕಳನ್ನ ಪ್ರೀತಿಸೋಕೆ ಬರಲ್ಲ… ನನ್ನಪ್ಪ ಅಪ್ಪ ಒಬ್ಬ ಬೆಪ್ಪ
ಅಪ್ಪ :- ನೀನು ಆಗು ಅಪ್ಪ ಅವಾಗ ನಿನ್ನ ಮಕ್ಕಳಿಗೆ ಆಗ್ತೀಯಾ ನೀನು ಬೆಪ್ಪ
-ವೀರೇಶ ಎಂಕಾಂ ವಿದ್ಯಾರ್ಥಿ ಕಲಬುರಗಿ