
ವಿಶೇಷ ಚೇತನರು
ಹೆಸರೇ ಹೇಳುತ್ತಿದೆ ವಿಶೇಷ ಚೇತನರು ಎಂದುಕೇಳಲು ಆನಂದವಾಗುವುದಷ್ಟೇ ವಿಶೇಷ ಚೇತನರು ಎಂದುಅವರಿಗೆಲ್ಲಿದೆ ವಿಶೇಷಅವರ ಪಾಲಿಗೆ ಉಳಿಯುವುದು ಬರೀ ಶೇಷ ಭಾಷಣ ಮಾಡುವುದಕ್ಕಷ್ಟೇ ನೀವು ವಿಶೇಷ ಚೇತನರುನೀವು ಯಾರಿಗೂ ಕಡಿಮೆ ಇಲ್ಲದ ದೇವರ ಮಕ್ಕಳುನಿಮಗೆ ನಾವಿದ್ದೇವೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹೆಸರೇ ಹೇಳುತ್ತಿದೆ ವಿಶೇಷ ಚೇತನರು ಎಂದುಕೇಳಲು ಆನಂದವಾಗುವುದಷ್ಟೇ ವಿಶೇಷ ಚೇತನರು ಎಂದುಅವರಿಗೆಲ್ಲಿದೆ ವಿಶೇಷಅವರ ಪಾಲಿಗೆ ಉಳಿಯುವುದು ಬರೀ ಶೇಷ ಭಾಷಣ ಮಾಡುವುದಕ್ಕಷ್ಟೇ ನೀವು ವಿಶೇಷ ಚೇತನರುನೀವು ಯಾರಿಗೂ ಕಡಿಮೆ ಇಲ್ಲದ ದೇವರ ಮಕ್ಕಳುನಿಮಗೆ ನಾವಿದ್ದೇವೆ

ಕಂಪ್ಲಿ: ವಿಜಯಪುರದ ಸಂತ ಅಣ್ಣಮ್ಮನವರ ಚರ್ಚ್ ಸಭಾಂಗಣದಲ್ಲಿ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಬೆಂಗಳೂರು, ಯುಗದರ್ಶಿನಿ ಮಹಿಳಾ ಫೌಂಡೇಶನ್ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕವಿ ಕಾವ್ಯ ಸಂಭ್ರಮ ಮತ್ತು ವಿವಿಧ ಕ್ಷೇತ್ರದ ಸಾಧಕರ

ಗದಗ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ರಾಷ್ಟ್ರೀಯ ಪೊಲಿಯೋ ಕಾರ್ಯಕ್ರಮದ ಅಂಗವಾಗಿ ಭಾನುವಾರ ಲಸಿಕಾ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಚಾಲನೆ ನೀಡಿದರು. ಬಳಿಕ ಮಾತನಾಡಿ

ಕೊಪ್ಪಳ/ ಯಲಬುರ್ಗಾ: ಪಲ್ಸ್ ಪೋಲಿಯೋ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದ ಅಂಗವಾಗಿ ಶ್ರೀ ದ್ಯಾಮಮ್ಮದೇವಿ ದೇವಸ್ಥಾನದಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಲಸಿಕೆ ಹಾಕುವ ಮೂಲಕ ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಅವರು ಕಾರ್ಯಕ್ರಮಕ್ಕೆ

ಚಾಮರಾಜನಗರ/ ಹನೂರು: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮಕ್ಕೆ ಶಾಸಕ ಎಂ. ಆರ್. ಮಂಜುನಾಥ್ ಚಾಲನೆ ನೀಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪೋಲಿಯೊ ಹನಿ

ಲ್ ತುಮಕೂರು ಜಿಲ್ಲೆಯ ಕೊರಟಗೆರೆ ರೋಟರಿ ಕ್ಲಬ್ ವತಿಯಿಂದ ಇಂದು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು dr. ನರಸಿಂಹಮೂರ್ತಿ ವಿ. ಕೆ. ಯವರು ಮಗುವಿಗೆ ಪೋಲಿಯೋ ಡ್ರಾಪ್ಸ್ ಹಾಕುವುದರ ಮೂಲಕ ಪ್ರಾರಂಭಿಸಿದರು.ಪ್ರತಿ ಹನಿ ಅವಶ್ಯ ಪ್ರತಿ

ಅಂಗವೈಕಲ್ಯ ನಿರ್ಮೂಲನೆಗಾಗಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ | ಡಾ. ನಾಜ್ರೀನ್ ಯಾದಗಿರಿ/ಗುರುಮಠಕಲ್ : ಡಿ. ೨೧- ಮಕ್ಕಳ ಅಂಗವಿಕಲತೆ ನಿರ್ಮೂಲನೆಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವದು ಕಡ್ಡಾಯ, ಪೋಲಿಯೋ ಲಸಿಕೆ ತಪ್ಪದೇ

ಗದಗ/ ರೋಣ : ತಾಲೂಕಿನ ಪೊಲೀಸ್ ಠಾಣೆಯ ಎ. ಎಸ್. ಐ ಶ್ರೀಯುತ ಎಸ್ ಬಿ ಪವಾಡಿ ಯವರು ನಮ್ಮ ಕರುನಾಡ ಕಂದ ಪತ್ರಿಕೆಗೆ ಶುಭ ಹಾರೈಕೆಗಳನ್ನು ತಿಳಿಸಿ, ಉತ್ತಮ ಸಮಾಜ ನಿರ್ಮಾಣವಾಗುವಲ್ಲಿ ಪತ್ರಿಕಾ

ವಿಜಯಪುರ/ಮುದ್ದೇಬಿಹಾಳ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಹಾಳ ಗ್ರಾಮದಲ್ಲಿ ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಲು ಪ್ರಭಾತ್ ಭೇರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕರ್ನಾಟಕ ಸರ್ಕಾರದಿಂದ

ಗದಗ ಜಿಲ್ಲೆ ಗದಗ ತಾಲೂಕಿನ ಕದಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡಿಸೆಂಬರ್ 21 ಭಾನುವಾರ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಅಂಗನವಾಡಿ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಅಂಗನವಾಡಿ ಸಿಬ್ಬಂದಿಗಳು, ಕದಡಿ ಗ್ರಾಮದಲ್ಲಿ ಬೆಳಗಿನ ಜಾವ
Website Design and Development By ❤ Serverhug Web Solutions