
ಅಗಸ್ಟ್ 11ರಂದು ಕೇಸ್ ವಾಪಸ್ಸು ಪಡೆದು, ಅಭಿವೃದ್ಧಿಗೆ ಸಹಕರಿಸಿ
ಕಠಿಣ ಕ್ರಮಕ್ಕೆ ಮುಂದಾದ ಪುರಸಭೆ ಆಡಳಿತ ಮಂಡಳಿಯವರು ಬಳ್ಳಾರಿ/ ಕಂಪ್ಲಿ : ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಸರ್ಕಾರದಿಂದ 7.50ಕೋಟಿ ಅನುದಾನ ಬಂದಿದ್ದು, ಹಿಂದಿನ ಸಭೆಯಲ್ಲಿ ನಿರ್ಣಯಿಸಿದಂತೆ ಬಿಎಸ್‌ವಿ ಶಾಲಾ ಆಡಳಿತ ಮಂಡಳಿಯವರು








