ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಅಪಕಲ್ಪನೆಯ ಅಳುಕಿನಲಿ…

ಕೆಲವು ಭಾವಗಳಿಗೆಪದಗಳನೆಪೂರೈಸಲಾಗದೆನಿತ್ಯ ಹೊಸ ಪದಗಳಹುಡುಕ ಹೊರಟಿರುವೆಸಿಗುವ ಪದಗಳೆಲ್ಲಹಳೆಯವೆಭಾವ ಮಾತ್ರ ಹೊಸತುಆಗಲೆ ತಿಳಿದದ್ದುಕನ್ನಡ ನುಡಿಅದೆಷ್ಟು…….ಎಂದುಅಭಿಮಾನದಹೆಸರಲ್ಲಿಹೊಸದರ ತಿರಸ್ಕಾರನಮ್ಮದಾದರೂಇತರರದಾದರು…ತಿರಸ್ಕರಾದ ಭರದಲಿಕನ್ನಡಮ್ಮನಮಡಿಲು……ದುಅಪಕಲ್ಪನೆಯಅಳುಕಿನಲಿ….ನಾ ನಿ, ತಾ ನಾಎಂಬುದರ…………ಟ…! ಬರಹ:ಲೋಹಿತೇಶ್ವರಿ ಎಸ್.ಪಿ

Read More »

ನಂಬಬ್ಯಾಡೋ

ನಂಬಬ್ಯಾಡ ಯಾವತ್ತೂ ಅಷ್ಟು ಸರಳ ಯಾರನ್ನೂಇಷ್ಟದಲಿ ಜೊತೆಗಿರುವರು ಕಷ್ಟದಲಿ ಕೈಕೊಡುವರುಸ್ಪಷ್ಟತೆಯಲಿ ನಡಿಯುವಂತೆಮುಷ್ಟಿಯಲಿ ಎಲ್ಲಾ ಮುಚ್ಚಿಡುವವರು….!! ನಂಬಬ್ಯಾಡ ಯಾವತ್ತೂ ಅಷ್ಟು ಸರಳ ಯಾರನ್ನೂಬಂಧುಗಳಾಗಿ ಬರುವರು ಬೆನ್ನಹಿಂದೆ ಮಾತನಾಡುವರುಸ್ನೇಹ ಸಂಬಂಧವ ಬೆಸೆದು ಕತ್ತಿ ಕುಡುಗೋಲು ಮಸೆಯುವರುಕಣ್ಣೆದುರಿಗೆ ಬಂದಾಗ

Read More »

ಮೇಡಂ ರೂಪದ ಬಳಕೆಯಲ್ಲಿನ ಪಲ್ಲಟ

ಮೇಡಂ ಎಂಬ ರೂಪ ಗೌರವಾನ್ವಿತ ರೀತಿಯಲ್ಲಿ ಮಹಿಳೆಯನ್ನು ಉದ್ದೇಶಿಸಿ ಬಳಸಲ್ಪಡುತ್ತದೆ ಪಾಶ್ಚಿಮಾತ್ಯರಲ್ಲಿ ಈ ರೂಪ ಅಮ್ಮ,ತಾಯಿ ಮತ್ತು ಶ್ರೀಮತಿ,ಮೇಡಂ,ಮ್ಯಾಮ್ ಎನ್ನುವ ಅರ್ಥದಲ್ಲಿ ಬಳಕೆಯಲ್ಲಿದೆ. ಪಾಶ್ಚಿಮಾತ್ಯರಿಂದ ಕನ್ನಡದಲ್ಲಿ ಸ್ವೀಕರಣಗೊಂಡ ಈ ಪದ ಸಾಮಾನ್ಯವಾಗಿ ಶಿಕ್ಷಿತ ಮತ್ತು

Read More »

🍁 ನಸುಕಿನ ನುಡಿ 🍁

ಕುಹು-ಕುಹು ಕೂಗುಕೂಗತಲಿರುವುದು ಕಾಂಚಾಣಅಂದದ ಕಂಠಕ್ಕೆ ಮನಸೋತುಒಲಿದೆ ಮರುಕ್ಷಣಅನುಪಮ ಸುಂದರಿಯ ದಿವ್ಯದರ್ಶನಆಭರಣ ತೊಟ್ಟಂತೆ ನವನವೀನ ಸೌಂದರ್ಯದ ಭ್ರಮೆಯೇ ಜೀವಾಳಅಂತಕರಣದ ಮೆರುಗಿನ ಪರಿಮಳತಾತ್ಸಾರ ತೋರದೆ ಕಲೆಗೆ ಪ್ರೋತ್ಸಾಹಸ್ವೀಕಾರವೇ ಉತ್ತೇಜನದ ಬಾದಶಹ/ತರಹ ✍️ ದೇವರಾಜು ಬಿ.ಎಸ್ ಹೊಸಹೊಳಲು ಕಾವ್ಯನಾಮ:ಅರಸು

Read More »

ಇಲ್ಲದಿರುವುದರ ಮೋಹದಿಂದಾಚೆ

ಈ ಹೊತ್ತಿನವರೆಗೂಇಲ್ಲದಿರುವುದರದೆಚಿಂತೆಯಾಗಿತ್ತು ಚಿಂತೆಯ ಕಂತೆಯಲಿಬೆಂದ ಮೇಲೆಯೇ ತಿಳಿಯಿತುನನ್ನಬಳಿ ಇರುವುದರ ಮೌಲ್ಯ ಚಿಂತೆಯ ಕಂತೆಯಲಿ ಚಿಂತನೆಯ ಮಾಡದೆಚಿತೆಯನೆ ಎರಿದಂತಾಗಿತ್ತುಈವರೆಗಿನ ಕಾಲ ಕಾಲ ಕಳೆದಂತೆನಾನು ನನ್ನದೆನೆಂಬುದನು ಕಂಡೆಕಾಲದ ಸುಳಿಯಿಂದ ತಪ್ಪಿಸಿಕೊಂಡೆ ಇರುವುದನು ಬಿಟ್ಟುಇಲ್ಲದಿರುವುದನು ಪಡೆಯುವ ಮೋಹದಲಿಸಿಲುಕದೆ ಚೆತರಿಸಿಕೊಂಡೆ

Read More »

ಮುನ್ನುಡಿ-ಕವನ

ಲೋಕದ ಕಣ್ಣಿಗೆ ಕಾಣುವಮುನ್ನುಡಿ ನಿನಾಗಲಾರೆ ಆದರೂ,ಒಳಗಣ್ಣಿಗೇಕೊನನ್ನದೆ ಲೋಕದಲಿ ನಿನ್ನ ಚಹರೆಯಕಾಪಿಡುವ ಆಸೆ ಬಾಳಿಗೊಂದು ಮುನ್ನುಡಿಬರೆಯುವ ಹೊತ್ತಿಗಾಗಲೇಬೆನ್ನುಡಿಯ ಮಿತಿ ತಲುಪಿರುವೆಇನ್ನು ಮುನ್ನುಡಿಯಬರೆಯಲು ಹೇಗೆ ತಾನೇ ಸಾಧ್ಯ ಸಾಧ್ಯ ಸಾಧ್ಯತೆಗಳಪ್ರಶ್ನಿಸುವ ಒಳಗಣ್ಣಿಗೆಮುನ್ನುಡಿ ಬರೆಸುವಭರವಸೆಯ ಕೊಡಲಾರೆ ಆದರೆ,ಮುನ್ನುಡಿಯ ಮರೆಯಲಿರಿಸುವೆ

Read More »

ನಾನೇ ನೀನಾಗುವಾಸೆ

ನೀ ನುಡಿವ ನುಡಿಯಲಿಮೌನಿಯಾಗಿಯೂಮಾತಾಗಿಯೂನಾನೇ ಇರುವಾಸೆ ಏನೇ ಆದರೂಏನೇ ಹೋದರೂನಾನೇ ನೀನಾಗುವಾಸೆನಾನೇ ನಿನಾಗಬೇಕುಎಂದಿಗೂ ಕ್ಷಣಕೊಮ್ಮೆಬದಲಾಗುವ ಜಗವನೇಕ್ಷಣಿಕವೆನಿಸುವ ನಿನ್ನ ಒಲವೂನಾನೇ ಆಗುವಾಸೆ ಈ ನನ್ನ ಉಸಿರಿರುವವರೆಗೂ ರಚನೆ:ಲೋಹಿತೇಶ್ವರಿ ಎಸ್.ಪಿಚಳ್ಳಕೆರೆ

Read More »

ಹೃದಯದ ಸಂಬಂಧ

ಜಗದಲಿ ಎಲ್ಲವೂ ಇರಲೂಮನಸು ಬರಿ ಬರಿದುಕಣ್ಣ ಬಿಂಬಕೂ ಎಟುಕದ ದೂರಉಸಿರನು ಮೀರಿದ ಸ್ನೇಹದಿ ಕಾಣೆಯಾಗಿದೆ ಮನಸು ಹುಡುಕುವ ಸ್ನೇಹಮನಸನೆ ಬಯಸಿ ಬಂದ ಸ್ನೇಹಮನದಿ ಮೂಡಿದ ಸ್ನೇಹಜನುಮಜನುಮಕೂ ಅಗಲದ ಬಂಧವಾಗಿದೆ ನನ್ನ ಕನಸಿನ ನಂದನದಿತನ್ನ ರಂಗವಲ್ಲಿಯನೇ

Read More »

ವಚನ:ಸ್ವಾರ್ಥಿ

ಶರಣರ ಸಗರನಾಡಿನಲ್ಲಿ ಶರಣರಾಗಿ ಸಂತರಾಗಿ ನಡೆದಾಡುವ ದೇವರಾಗಿ ಸರಳ ಸ್ವಭಾವದ ಸಾದಾಸೀದಾ ಹಳ್ಳಿಯ ದೇವರು ಸಾವಿರಾರು ಸಂತರಲ್ಲಿ ಕೋಟಿಗೊಬ್ಬ ಸಂತನಾಗಿ ಸಾರಿದ ನುಡಿಗಳು ಕೇಳಿ ಜಗವೆಲ್ಲ ವಿಸ್ಮಯಗೊಂಡಿತು ಸುಂದರವಾದ ಬಿಳಿ ಬಟ್ಟೆ ತೊಟ್ಟು ಬೆಳದಿಂಗಳ

Read More »

ಅಭಿಮಾನಿಯ ಅಭಿಮಾನ…

ಮನುಷ್ಯ ಎಂದಿಗೂ ಶಾಶ್ವತವಲ್ಲ ಆದರೆ ಆತನ ಹೆಸರು ಮತ್ತು ಚಿಂತನೆಗಳು ಎಲ್ಲರ ಮನಸ್ಸಲ್ಲೂ ಉಳಿದು ಬಿಡುತ್ತದೆ. ಅದಕ್ಕೆ ಮೂಲ ಸಾಕ್ಷಿ ಎಂದರೆ – ಸುಶಾಂತ್ ಸಿಂಗ್ ರಜಪೂತ್. ವ್ಯಕ್ತಿ ಜೀವಂತ ಇಲ್ಲದೆ ಹೋದರು ಮನಸೆಂಬ್ಬ

Read More »
error: Content is protected !!