ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಅಮವಾಸ್ಯೆ ಚಂದಿರ

ಮುಸುಕಿದ ಚಂದಿರಮುನಿಸಿನ ತೆರೆಯಲಿಬಿಕ್ಕಳಿಸಿದ ಓಳಗೊಳಗೆತನ್ನ ಗಡುವು ಮುಗಿಯಿತೆಂದು ಒಂದು ದಿನ ಗೈರಾದಒಡಲಾಳದ ನೋವು ನುಂಗಿಮೋಡದ ಮರೆಯಲಿಬೆಳಕಿನೊಂದಿಗೆ ತಕರಾರು ಮಾಡಿ ಭಯಾನಕ ಕಥೆ ಹುದುಗಿಆ ರಾತ್ರಿಯೊಳಗೆಆತಂಕದ ಛಾಯೆಯಲಿ ತಾರೆಗಳುಚಡಪಡಿಕೆಯ ಹೊತ್ತು ಆಗುಂತಕರ ಹಾವಳಿಸಂಚಿನ ಮಂಜಲಿತೊಳಲಾಟದ ಬೇಗೆಬೆಳಕಿನ

Read More »

ಸಾಧಕನಾಗು…

ಬಿದ್ದಲ್ಲಿಯೇ ಎದ್ದು ನಿಂತು ಗೆಲ್ಲಬೇಕುತುಳಿದವರ ಮುಂದೆ ಮೆರೆಯುವ ಸಾಧಕನಾಗಬೇಕುಗೊತ್ತೇ ಇಲ್ಲ ಎಂದವರೇ ಗೊತ್ತು ಮಾಡಿಕೊಳ್ಳುವಂತಾಗಬೇಕುನಮಗರಿವಿಲ್ಲದಂತೆ ನಾವು ಬೆಳೆದು ಬಾಳಬೇಕು ಚುಚ್ಚು ಮಾತುಗಳಿಗೆ ಕಿವಿ ಕೊಡದೆ ಮೆಚ್ಚಿ ಬದುಕುಬೇಜಾರು ಆಲಸ್ಯತನ ದೂರಕ್ಕೆ ನೂಕುಸಾಧಕರ ಸಾಧನೆಗಳ ಮೆಲುಕು

Read More »

ರಕ್ಷಾ ಬಂಧನ

ರಕ್ಷಾ ಬಂಧನ ಹಬ್ಬವು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುವ ಹಬ್ಬವಾಗಿದೆ. ಈ ಹಬ್ಬವನ್ನು ವಿಶೇಷವಾಗಿ ಸಹೋದರ ಸಹೋದರಿಯರ ನಡುವಿನ ಪವಿತ್ರ ಪ್ರೀತಿ ಬಾಂಧವ್ಯದ ಸಂಕೇತವಾಗಿದೆ. ನಾಡಿನ ಎಲ್ಲಡೆ ಆಚರಿಸುವ ಈ

Read More »

ರಕ್ಷಾಬಂಧನ

ಒಂದೇ ಬಳ್ಳಿಯ ಹೂಗಳು ಇವರುನಗು ನಗುತಾ ಒಟ್ಟಾಗಿ ಬೆಳೆದವರುಮಮತೆ ವಾತ್ಸಲ್ಯ ಹಂಚಿ ನಡೆದವರುನೋವಿನಲ್ಲೂ ನಗುವನ್ನು ಕಂಡವರು. ಕಷ್ಟದಿ ಮಿಡಿಯುವ ಕರುಳ ನಂಟುಬಿಡಿಸಲು ಆಗದ ಗಟ್ಟಿಯ ಗಂಟುತಲ ತಲಾಂತರ ಬಂಧವು ಉಂಟುಹಂಚಿ ಉಣ್ಣುವ ಭಾವನೆ ಉಂಟು.

Read More »

ಪ್ರಕಾಶ ಗುಳೇದಗುಡ್ಡ ಅವರ ಪತ್ರಿಕಾ ರಂಗದ ಸೇವೆಗೆ ಸಂದ ಗೌರವ 

 ವೃತ್ತಿ ಮತ್ತು ಪ್ರವೃತ್ತಿಗಳ ನಡುವೆ ಸಮನ್ವಯ ಸಾಧ್ಯವಾದರೆ ಸಾಧನೆ ಸುಲಭವಾಗುತ್ತದೆ. ಪ್ರವೃತ್ತಿಯೇ ವೃತ್ತಿಯಾದರೆ ಅತ್ಯಪರೂಪದ ಸಾಧನೆ ಸಿದ್ಧಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ಪರಿಶ್ರಮ, ಪ್ರತಿಭೆ, ಪ್ರಯತ್ನಗಳು ಒಟ್ಟುಗೂಡಿದರೆ ಈ ಸಮಾಜ ಗುರುತಿಸಬಹುದಾದ ಹಾಗೂ ಗೌರವಿಸಬಹುದಾದ

Read More »

ನಾಡು ಕಂಡ ರಾಜಕಾರಣಿ ಶಾಂತವೇರಿ ಗೋಪಾಲಗೌಡರು

ರಾಜಕಾರಣ ಹಾಗೂ ರಾಜಕಾರಣಿ ನಡುವೆ ನಿಕಟ ಸಂಬಂಧವಿದೆ. ರಾಜಕಾರಣ ಜನಸಾಮಾನ್ಯರ ಬಡವರ ದೀನದಲಿತರ ರೈತರ ಮಹಿಳೆಯರ ಪರವಾಗಿ ಕೆಲಸ ಮಾಡುವ ರಾಜಕಾರಣಿಯೇ ಜನನಾಯಕ ಎ೦ದು ಕರೆಸಿಕೊಳ್ಳುತ್ತಾನೆ. ರಾಜಕಾರಣ ನಿಂತ ನೀರಲ್ಲ ಅದು ನಿರ೦ತರ ಸಾಗುತ್ತದೆ.

Read More »

ಸದಾಪುಷ್ಪವು ಹಲವು ರೋಗಗಳಿಗೆ ರಾಮಬಾಣ

ಸದಾಪುಷ್ಪವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ. ಗುಲಾಬಿ ಮಿಶ್ರಿತ ಕೆಂಪು, ಬಿಳಿ ಮುಂತಾದ ಬಣ್ಣಗಳಲ್ಲಿ ಈ ಸಸ್ಯವು ಕಾಣಸಿಗುತ್ತದೆ. ಎಲ್ಲಾ ಋತುವಿನಲ್ಲಿಯೂ ಹೂಬಿಡುವ ಕಾರಣ ಇದನ್ನು ಸದಾಪುಷ್ಪ ಅಥವಾ ನಿತ್ಯಪುಷ್ಪ ಎಂದು ಕರೆಯುತ್ತಾರೆ. ಈ

Read More »

ಹನಿಗವನಗಳು

೧. ಕವಿ. ಕಲ್ಪನಾ ಲೋಕದಲಿಈಜಾಡಿ ಶಬ್ದಗಳನು ಹೆಕ್ಕಿಪದಗಳನು ಪೋಣಿಸಿ,ಕವನವೆಂಬ ಮಾಲೆಯ,ಕಟ್ಟುವ ಕಲಾಕಾರ. ೨. ಭಾವ ಜೀವಿ. ಭಾವನೆಗಳಿಗೆ ಜೀವ ತುಂಬಿಅಕ್ಷರಗಳಿಗೆ ರೂಪ ನೀಡಿಶಬ್ದಗಳ ಜೊತೆಗೆ ಸರಸವಾಡಿಸೌಂದರ್ಯವ ಆರಾಧಿಸುವಭಾವನಾ ಜೀವಿ, ಕವಿ. ೩. ನಿನ್ನಂತೆ ನೀನಾಗು.

Read More »

ಕಾರ್ಪೊರೇಟ್ ಸಾಹಿತ್ಯದಲ್ಲಿ ಕಾವ್ಯ ಕಡಿಮೆ..

ಕನ್ನಡ ಸಾಹಿತ್ಯವು ಮಗ್ಗಲು ಬದಲಿಸಿದಂತೆಲ್ಲಾ ಹೊಸ ಕಾವ್ಯ ಪ್ರಕಾರಗಳು ಸೃಷ್ಟಿಗೊಂಡವು. ಛಂದಸ್ಸು ವ್ಯಾಕರಣಗಳಿಂದ ಸಂಕೀರ್ಣವಾದ ಸಾಹಿತ್ಯವು ಕಾಲಕ್ರಮೇಣ ಅವುಗಳನ್ನೆಲ್ಲ ಬಿಡಿಸಿಕೊಂಡು ಎಲ್ಲರಿಗೂ ಕೈಗೆಟಕುವಂತೆ ಸಮಾಜದ ಅಂಗಳದಲ್ಲಿ ಬಂದು ನಿಂತವು. ನಂತರ ನವ್ಯ, ಬಂಡಾಯ, ನವೋದಯ,

Read More »

ಮಾರಕವಾಗುತ್ತಿರುವ ಸ್ವಜಾತಿ ವ್ಯಾಮೋಹದ ಗೆಳೆತನ..!!

ಸ್ನೇಹ ಎನ್ನುವ ವಿಶಾಲವಾದ ಪದವನ್ನು ಸಾಮಾನ್ಯವಾಗಿ ವಿವರಿಸಲು ಸಾದ್ಯವೇ ಇಲ್ಲ. ಯಾಕೆಂದರೆ ಅದರ ವ್ಯಾಪ್ತಿ‌ ಮತ್ತು ಆಳವು ಅಷ್ಟೊಂದು ವಿಶಾಲವಾದ ಅರ್ಥವನ್ನು ಹೊಂದಿದೆ. ಎಲ್ಲಾ ಸಂಬಂಧಗಳನ್ನು ಮೀರಿ ನಮಗೆ ಅಗೋಚರವಾದ ಶಕ್ತಿಯನ್ನು ಕೊಡುವ ಏಕೈಕ

Read More »
error: Content is protected !!