
ಕನ್ನಡಮಾತೆಯ ಪ್ರೀತಿಯ ಪಾಪು : ಪಾಟೀಲ್ ಪುಟಪ್ಪ
( ಪಾಟೀಲ್ ಪುಟ್ಟಪ್ಪ ಅವರ ಜನುಮ ದಿನ. ತನ್ನಿಮಿತ್ತ ಈ ಲೇಖನ ) ನಾಡೋಜ ಪಾಟೀಲ್ ಪುಟ್ಟಪ್ಪ ಅವರು ಸಾಹಿತಿ, ಪತ್ರಕರ್ತ ಮತ್ತು ಕನ್ನಡ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದವರು.‘ಪಾಪು’ ಎಂದೇ ಜನಮಾನಸದಲ್ಲಿ ಪ್ರಸಿದ್ಧರಾಗಿದ್ದ ಪಾಟೀಲ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

( ಪಾಟೀಲ್ ಪುಟ್ಟಪ್ಪ ಅವರ ಜನುಮ ದಿನ. ತನ್ನಿಮಿತ್ತ ಈ ಲೇಖನ ) ನಾಡೋಜ ಪಾಟೀಲ್ ಪುಟ್ಟಪ್ಪ ಅವರು ಸಾಹಿತಿ, ಪತ್ರಕರ್ತ ಮತ್ತು ಕನ್ನಡ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದವರು.‘ಪಾಪು’ ಎಂದೇ ಜನಮಾನಸದಲ್ಲಿ ಪ್ರಸಿದ್ಧರಾಗಿದ್ದ ಪಾಟೀಲ್

ಶಿವಶಕ್ತಿ ಪ್ರಕಾಶನ ಕೊಪ್ಪಳಪುಟಗಳು–64ಬೆಲೆ-85/-ಪ್ರಥಮ ಮುದ್ರಣ- 2025ಹಕ್ಕುಗಳು–ಲೇಖಕರದ್ದುಮೊಬೈಲ್ ನಂ.-7996790189 ಕಚಗುಳಿಯನಿಟ್ಟು ಮೈ ರೋಮಾಂಚನಗೊಳಿಸುವ ಈ ಶಾಯಿರಿಗಳು ಓದುಗನನ್ನು ಹೊಸ ಪ್ರೇಮಲೋಕದೆಡೆ ಸೆಳೆದುಕೊಂಡು ಹೋಗುತ್ತವೆ ಕನ್ನಡ ಸಾರಸ್ವತ ಲೋಕದಲ್ಲಿ ಶಾಯಿರಿಗಳ ಪ್ರಕಾರಗಳನ್ನು ಬರೆಯುವ ಕವಿಗಳು ಬಹಳಷ್ಟು ಕಡಿಮೆ

ಸಮೃದ್ಧ ಭಾರತದ ಬೆನ್ನೆಲುಬುನಮ್ಮಅನ್ನದಾತರುವಿಶ್ವದಲ್ಲಿ ಜೀವಸಂಕುಲಕೆ ಅನ್ನನೀಡುವ ಭೂಮಿಪುತ್ರರು// ಕೋಟಿ ವಿದ್ಯೆಗಳಲಿ ಮೇಟಿವಿದ್ಯೆಮೇಲೆಂದರು ಸರ್ವಜ್ಞಕೃಷಿಕರ ಹೊಡೆದಾಟ ಹೋರಾಟತಿಳಿದುಕೊ ಅಲ್ಪಜ್ಞ // ಕೈಮುಗಿದು ಕೇಳಿಕೊಳ್ಳುತ್ತೇನೆಆತ್ಮಹತ್ಯೆ ಸಲ್ಲದುಕಳಕಳಿಯ ವಿನಂತಿ ರೈತರಿಗೆಆತ್ಮವಿಶ್ವಾಸ ಇರಲೆಂದು// ಸರಕಾರದ ಸೌಕರ್ಯ ಸೌಲಭ್ಯಉಪಯೋಗಿಸಿಕೊಳ್ಳಿಹಸಿರು ಕ್ರಾಂತಿಯ ಅನ್ನದಾತರುಎಲ್ಲ

ಓದಬೇಕಿದೆ ಹಂಬಲದಿಅರಿವಿನ ಅರಮನೆಗೆ ಹೋಗಲುಬಿಗುವಿನ ವಾತಾವರಣ ನಿವಾರಿಸಲುಹಮ್ಮು ಬಿಮ್ಮು ಕಳಚಲು. ಓದಬೇಕಿದೆ ಹಂಬಲದಿಜಗದ ಜಂಜಡ ತಿಳಿಯಲುಬದುಕಿನ ಭಾರ ಹೊರಲುಜಗದ ನಿಯಮ ಗುರುತಿಸಲು. ಓದಬೇಕಿದೆ ಹಂಬಲದಿಕೆದಕಿದ ಮನವ ಹಸನುಗೊಳಿಸಲುಬಿಸಾಡಿದವರ ಬೆನ್ನತ್ತಿ ಬರಲುಮಾರು ದೂರ ಸರಿದವರು ಅಪ್ಪಿಕೊಳ್ಳಲು

ನನ್ನಪ್ಪ ನನಗೆ ಅತ್ಯಂತ ಪ್ರೀತಿಯ ವ್ಯಕ್ತಿಬಂಗಾರದ ಮೋಹ ನನಗಿಲ್ಲ ಅಪ್ಪಮೋಹ ,ಪ್ರೀತಿ ಕರುಣೆ ಕಾಳಜಿಗಳೇ ನನಗೆ ರಕ್ಷಣಾ ಕವಚ ಮತ್ತು ಆಭರಣಗಳು ನನ್ನ ತಂದೆ ಬದುಕುವ ಕೌಶಲ್ಯದ ನೈಪುಣ್ಯತೆಯನ್ನು ಕಲಿಸಿಕೊಟ್ಟರು ಹಣದ ಮೋಹ ಹುಟ್ಟದಂತೆ

ಕೇಳಲು ಬರುವನುಮನೆ ಬಾಗಿಲಿಗಿವನುನಿಮ್ಮ ಮತ “ನನಗೇ ಕೊಡಿರೆಂದು,”ಹೇಳುತ್ತಾನಿವನು,ಜನ ನಾಯಕ ತಾನು.ಕಾಯುತ್ತೇನೆ ನಿಮ್ಮ ಹಿತ,ಗೆದ್ದು ಬಂದು,ಮರೆಯುತ್ತಾನೆ ಜನ ಹಿತ,ಮೆರೆಯುತ್ತಾನೆ ಸ್ವ ಹಿತ.ಶಾಸಕನಾಗಿ ಮೆರೆವನಿವ ಗೆದ್ದುಇಂಥವನ ಗೆಲ್ಲಿಸಿ ಕಳಿಸಿ,ಮರುಗುತಿರುವೆವು ನಾವಿಂದು!ನಮ್ಮ ಬೆನ್ನಿಗೆ ನಮ್ಮದೇ ಕೈಗುದ್ದು!ಯಾರನ್ನು ಶಪಿಸಿದರೂತಟ್ಟದಾಗಿದೆ ಶಾಪ,ಅಂದು

ಭಾರತದ ಹೃದಯ ಭಾಗದಲ್ಲಿ ‘ಅಜ್ಞಾನಪುರ’ ಎಂಬ ಗ್ರಾಮವಿದೆ.ಇಲ್ಲಿನ ಜನರ ಬದುಕು ಸಾವಿರಾರು ವರ್ಷಗಳಿಂದ ‘ಜಾತಿ-ಧರ್ಮ, ಮೇಲು-ಕೀಳು, ವರ್ಣ, ಅಸ್ಪೃಶ್ಯತೆ’ ಎಂಬ ಕೊಳಕು ವೈರಸ್‌ಗೆ ಬಲಿಯಾಗಿದೆ.ಈ ವೈರಸ್ ಅನ್ನು ದುಷ್ಟ ಪಾಪಿಗಳು ತಮ್ಮ ಸ್ವಾರ್ಥಕ್ಕಾಗಿ ಸೃಷ್ಟಿಸಿ,

ರಾಜಸ್ಥಾನದ ಬುಹಾನಾ ಉಪವಿಭಾಗದ ಝುಂಝುನು ಜಿಲ್ಲೆಯ ಲಂಬಿ ಅಹಿರ್ ಎಂಬ ಹಳ್ಳಿ.ಒಂದು ಕಾಲದಲ್ಲಿ ಈ ಹಳ್ಳಿ ಎಂದರೆ ಯಾರಿಗೂ ವಿಶೇಷವಾಗಿ ನೆನಪಾಗದ, ನಕ್ಷೆಯಲ್ಲೇ ಕಳೆದುಹೋಗುವಂತ ಒಂದು ಸಾಮಾನ್ಯ ಗ್ರಾಮ. ಆ ಹಳ್ಳಿಯ ಹೆಣ್ಣುಮಕ್ಕಳ ಬದುಕು

ಭಾವನೆಗಳ ಜೋಡಿಸುವಸಾಹಿತಿಯೊಬ್ಬ ಭೇಟಿ ಕೊಟ್ಟವೇಶ್ಯೆಯ ಮನೆಗೆ; ಜೋಡಿ ಗುಡ್ಡಗಳ ಮಧ್ಯೆಉದಯಿಸುವ ರವಿಗೆಹೋಲಿಸಿ, ಬರೆದುಕೊಟ್ಟಕವಿತೆಯೊಂದನು ಆಕೆಗೆ; ಆಕೆಯದು ಒಂದೇ ಪ್ರಶ್ನೆ!!! ಬಣ್ಣಗಳ ಬದಲಿಸುವಕಲೆಗಾರ, ಭೇಟಿ ಕೊಟ್ಟಈಕೆಯ ಮನೆಗೆ; ರವಿಕೆ ಜಾರಿದತುಂಬು ಎದೆಯ ಬಾಲೆಯಚಿತ್ರ ಬಿಡಿಸಿನೀಡಿದ ಉಡುಗರೆಯ

ಸಮಾಜ ಕಲ್ಯಾಣ ಇಲಾಖೆಯಗದಗ ಉಪನಿರ್ದೇಶಕರುದಕ್ಷ ಸಮರ್ಥ ಆಡಳಿತಗಾರರುಡಾ.ನಂದಾ ಹಣಬರಟ್ಟಿಯವರು. ಧಾರವಾಡ ಡಿವಿಜಿ ಶಿಕ್ಷಣ ಸಂಸ್ಥೆಯಲಿಪ್ರಾಥಮಿಕ ಶಿಕ್ಷಣ ಪೂರೈಸಿಹರುವಿವೇಕಾನಂದ ಗುರುಕುಲದಲಿಶಿಕ್ಷಣ ಪಡೆದಿಹ ಬಹುಮುಖ ಪ್ರತಿಭಾನ್ವಿತರು. ಅಧಿಕ ಅಂಕಗಳಿಸಿಹ ಜ್ಞಾನತೃಷೆಯುಳ್ಳವರುಐದುಗ್ರಾಂ ಚಿನ್ನದುಂಗುರ ಗೌರವಕೆ ಭಾಜನರುಚಂದ್ರಶೇಖರ ಬಳುಂಡಗಿ ಗುರುವರ್ಯರಅಚ್ಚುಮೆಚ್ಚಿನೊಲವಿನ
Website Design and Development By ❤ Serverhug Web Solutions