
“ಪುಟಾಣಿ ಸಂಚಯ” ಕವನ ಸಂಕಲನಕ್ಕೆ ಶುಭ ಹಾರೈಕೆ
ಬರೆಯುವ ಮನಸ್ಸು ಮತ್ತು ಭಾವನೆಗಳು ಇದ್ದರೆ ಸಾಕು ಕವಿಯಾಗಲು ಸಾಧ್ಯ ಎನ್ನುವುದಕ್ಕೆ ಕವಯತ್ರಿ ಲೋಕರತ್ನ ಜೆ ಭವ್ಯ ಸುಧಾಕರ ಜಗಮನೆಯವರು ಉದಾಹರಣೆ.ಇವರು ನಮ್ಮದೇ ಜಿಲ್ಲೆಯಾದ ಹಾಸನದ ಬೇಲೂರು ತಾಲೂಕಿನ ಕನ್ನಡದ ಮೊದಲ ಶಾಸನ ದೊರೆತ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬರೆಯುವ ಮನಸ್ಸು ಮತ್ತು ಭಾವನೆಗಳು ಇದ್ದರೆ ಸಾಕು ಕವಿಯಾಗಲು ಸಾಧ್ಯ ಎನ್ನುವುದಕ್ಕೆ ಕವಯತ್ರಿ ಲೋಕರತ್ನ ಜೆ ಭವ್ಯ ಸುಧಾಕರ ಜಗಮನೆಯವರು ಉದಾಹರಣೆ.ಇವರು ನಮ್ಮದೇ ಜಿಲ್ಲೆಯಾದ ಹಾಸನದ ಬೇಲೂರು ತಾಲೂಕಿನ ಕನ್ನಡದ ಮೊದಲ ಶಾಸನ ದೊರೆತ

ನಾವು ಈಗ ಮನೋಲೋಕದಲ್ಲಿ ಸುತ್ತಾಡೋಣ.ಮನಸ್ಸು ಪ್ರತಿಯೊಬ್ಬರಲ್ಲಿ ಇರುತ್ತೆ, ಆದರೆ ಒಬ್ಬರಿಂದ ಒಬ್ಬರಿಗೆ ಪರಸ್ಪರ ವಿಭಿನ್ನವಾಗಿರುತ್ತೆ. ನವಜಾತ ಶಿಶುವಿನ ಮನಸ್ಸು ಮುಗ್ದವಾಗಿರುತ್ತದೆ. ಕಲಿಯುತ್ತಾ ಬೆಳೆಯುತ್ತಾ ದೊಡ್ಡವರಾದಂತೆ ಮನಸ್ಸು ಪಕ್ವವಾಗುತ್ತಾ ಸಾಗುತ್ತದೆ. ಅದು ಇದು ಕಂಡಾಗ ಕೇಳಿದಾಗ

ಅರಿಶಿನ ಎಂದರೆ ಎಲ್ಲರಿಗೂ ಗೊತ್ತು, ಆಡು ಮುಟ್ಟದ ಸೊಪ್ಪಿಲ್ಲ ಹಾಗೆ ಅರಿಶಿನವಿಲ್ಲದ ಅಡುಗೆ ಮನೆಯಿಲ್ಲ ಎನ್ನಬಹುದು.ಅರಿಶಿನ ಕುರ್ಕ್ಯೂಮ್ ಲಾಂಗ್ ಸಸ್ಯ ಕುಟುಂಬಕ್ಕೆ ಸೇರುತ್ತೆ. ಭಾರತದಲ್ಲಿ ಸಾಂಬಾರ ಪದಾರ್ಥವಾಗಿ ಬೆಳೆಯುತ್ತಾರೆ. ಆರೋಗ್ಯ ಕೆಟ್ಟಿತೆಂದು ಆಸ್ಪತ್ರೆಗೆ ಓಡುವುದೇಕೆ.!.?…ಮನೆಯಲ್ಲೇ

ಮಹಾಭಾರತದ… ಸ್ವಾತಂತ್ರ ಭಾರತದ ರಿಯಲ್ ಹೀರೋ ಯಾರು? ಗಾಂಧಿ… ಮಹಾತ್ಮ ಗಾಂಧಿ ಸ್ವಾತಂತ್ರ ಭಾರತದ ರಿಯಲ್ ಹೀರೋನಾ? ಗಾಂಧೀಜಿ ಸ್ವಾತಂತ್ರ ಭಾರತದ ರಿಯಲ್ ಹೀರೋ ಆಗಿದ್ದರೆ, ಗೋಡ್ಸೆ ಎಂಬ ಗೂಂಡಾ ಗಾಂಧೀಜಿಯನ್ನು ಯಾಕೆ ಕೊಲೆ

ಕಣ್ಣಿನ ಸೌಂದರ್ಯದಲ್ಲಿ ಸೆಳೆದವಳುಕೋಟಿ ಮನಸುಗಳನು ಗೆದ್ದವಳುಪ್ರಯಾಗರಾಜದ ಕುಂಭ ಮೇಳದಿಮುತ್ತಿನ ಮಣಿಗಳು ಮಾರಲು ಬಂದವಳು// ಮೊನಾಲಿಸಾ ಕೆಂಪು ನೀಳ ಕೇಶರಾಶಿಯವಳುಇವಳ ಜಡೆಯ ಬಣ್ಣವು ಕೆಂಪು ನೀಳದವಳುಸುಂದರವಾದ ಜಡೆವು ನೋಡಲು ಬಿಟ್ಟವಳುನೆಟ್ಟನೆಯ ನಾಸಿಕಗೆ ಮೂಗುತಿ ಹಾಕಿದವಳು// ತನ್ನ

ಕನ್ನಡವೆಂದರೆ ಬರಿ ಪದವಲ್ಲಅಪಾರಜ್ಞಾನ ಸುಧೆಯ ಭಂಡಾರಕರ್ನಾಟಕವೆಂದರೆ ಬರಿ ನಾಡಲ್ಲಕೋಟ್ಯಾಂತರ ಜೀವನಾಡಿಗಳ ಆಗರ ಕನ್ನಡವೆಂದರೆ ಕೇವಲ ನುಡಿಯಲ್ಲಸಂಗೀತ ಸಾಹಿತ್ಯ ಕಲಾ ರಸಿಕರ ಕುಸುಮಕರ್ನಾಟಕವೆಂದರೆ ಬರಿ ರಾಜ್ಯವಲ್ಲಶ್ರೀಗಂಧ ಪಾವನ ತೀರ್ಥಗಳ ಸಂಗಮ ಕನ್ನಡವೆಂದರೆ ಬರಿ ಕೋಶವಲ್ಲಜ್ಞಾನಪೀಠ ಪಾರಿತೋಷಕಗಳ

ಕಣ್ಮರೆಯಾಗುತ್ತಿವೆ ಸರ್ಕಾರಿ ಶಾಲೆಗಳುಜೀವ ಕಳೆ ತುಂಬಿದ ಖಾಸಗಿ ಶಾಲೆಯ ಹೊಸ ಕಟ್ಟಡಗಳುಮುರಿದು ಪಾತಾಳಕ್ಕೆ ಬಿದ್ದಿವೆ ಸರ್ಕಾರಿ ಶಾಲೆಯ ಗೋಡೆಗಳು.ಹಾರಿ ಹೋದ ಸೀಟುಗಳು ಕೆಳಗೆ ಬಿದ್ದ ಅಂಚುಗಳು. ಉಚಿತ ಊಟ ಉಚಿತ ಬಟ್ಟೆ ಖಚಿತ ಓದು

ಅಜ್ಜ ನಮ್ಮಜ್ಜ ಅಜ್ಜ ಕವಿತಾ ಬರಿತಿದ್ದಬರದಂದ್ರssಬರದ ಕವಿತಾನ ಬಾರಿ ಚಂದss ಓದ್ತಿದ್ದಹಕ್ಕಿ ಹಾರುದ ನೋಡಿರೇssನು?ಪಾತರಗಿತ್ತಿ ಪಕ್ಕಾ ನೋಡಿರೇssನು?ಅಂತಿದ್ದ..ವಾರದಾಗ ಮೂರಸಾರ್ತಿಬಂದ ಹೋಗಾಂವ್ನ ದಾರ್ಯಾಗ ನಿಂತುನೆತ್ತಿಮ್ಯಾಲ ಕೈಹೊತ್ತುಹೊತ್ತ ಅಳಿತಿದ್ದ..ಮತ್ತ ಸುತ್ತ ಸುತ್ತ ಸುಳದ್ಯಾಡಿ ಕವಿತಾ ಬರಿತಿದ್ದ..ನಮ್ಮಜ್ಜ..ನನಗ ಮಾಸ್ತರ್

ನರಸಿಂಹಯ್ಯ ಅವರ ಸ್ಮರಣ ದಿನದ ನಿಮಿತ್ಯ ಶಿಕ್ಷಕ – ಸಾಹಿತಿಗಳಾದ ಚಿರಂಜೀವಿ ರೋಡಕರ್ ಅವರ ಲೇಖನ. ಆಪ್ತ ವರ್ಗದಲ್ಲಿ “ಎಚ್ ಎನ್ ” ಎಂದು ಪ್ರಸಿದ್ಧರಾಗಿದ್ದ ಎಚ್ ನರಸಿಂಹಯ್ಯ ಅವರ ಸ್ಮರಣದಿನ ಇಂದು. ಯಾವ

ಕರುಣಿಸುವೆ ತಂದೆನಿನ್ನ ಚರಣಕ್ಕೆ ಶಿರಬಾಗುವೆಪಿತೃ ಮಾತೃದೇವೋಭವವಿದ್ಯಾಸರಸ್ವತಿ ನಮೋಸ್ತುತೆ ಜ್ಞಾನದ ಬೆಳೆ ಬಿತ್ತು ಪ್ರೀತಿಯಕಣ್ಣರೆಸು ಎನ್ನ ಬದುಕಿಗೆಅಧರ್ಮ ಕಳೆದ ಧರ್ಮವ ಕಲ್ಪಿಸು ಬದುಕಿನ ದಾರಿಗೆಸುಜ್ಞಾನ ತುಂಬಲು ಪ್ರೇರೇಪಿಸು ನ್ಯಾಯ ನೀತಿ ಸತ್ಯ ಶಾಂತಿಯಸರಳ ಮೂರ್ತಿ ನನ್ನ
Website Design and Development By ❤ Serverhug Web Solutions