ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕುಂಭಮೇಳದಲ್ಲಿ ಮೊನಾಲಿಸಾ

ಕಣ್ಣಿನ ಸೌಂದರ್ಯದಲ್ಲಿ ಸೆಳೆದವಳು
ಕೋಟಿ ಮನಸುಗಳನು ಗೆದ್ದವಳು
ಪ್ರಯಾಗರಾಜದ ಕುಂಭ ಮೇಳದಿ
ಮುತ್ತಿನ ಮಣಿಗಳು ಮಾರಲು ಬಂದವಳು//

ಮೊನಾಲಿಸಾ ಕೆಂಪು ನೀಳ ಕೇಶರಾಶಿಯವಳು
ಇವಳ ಜಡೆಯ ಬಣ್ಣವು ಕೆಂಪು ನೀಳದವಳು
ಸುಂದರವಾದ ಜಡೆವು ನೋಡಲು ಬಿಟ್ಟವಳು
ನೆಟ್ಟನೆಯ ನಾಸಿಕಗೆ ಮೂಗುತಿ ಹಾಕಿದವಳು//

ತನ್ನ ತುಟಿ ಮೇಲೆ ನಗೆ ಚೆಲ್ಲಿದವಳು
ತಿದ್ದಿ ತೀಡಿದ ಹುಬ್ಬುಗಳ ನಡುವೆ
ಸೂರ್ಯನ ಕೆಂಪು ಬಿಂದಿವು ಇಟ್ಟವಳು
ಕಿವಿಗೆ ತಕ್ಕ ಹಾಗೆ ಓಲೆ ಹಾಕಿದಳು//

ಕೊರಳಲಿ ಮುತ್ತಿನ ಹಾರ ಧರಿಸಿದವಳು
ಓದಲು ಬರೆಯಲು ಬಾರದ ಹುಡುಗಿ
ವ್ಯವಹಾರ ಮಾಡಲು ಹೋದಳು ಬೆಡಗಿ
ಇವಳ ಹೆಸರು ಮೊನಾಲಿಸಾ ಹುಡುಗಿ
ಒಂದೇ ದಿನದಿ ಮನೆ ಮಾತಾದಳು ಬೆಡಗಿ//

ಹಳ್ಳಿಯಿಂದ ಬಂದ ಈ ಬಾಲೆ
ಕ್ಯಾಮರದ ಕಣ್ಣಿಗೆ ಬಿದ್ದ ಬಾಲೆ
ಕಣ್ಣಿಗೆ ಹೆಚ್ಚಿದಾಳೆ ಕಾಡಿಗೆವು ಬಾಲೆ
ಬಾಲಕರ ಮನಸ್ಸು ಸೆಳೆದವಳು ಇವಳಲ್ಲೆ//

  • ಮಹಾಂತೇಶ ಖೈನೂರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!