ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

೧೨ ವರ್ಷ ಮೈಸೂರು ಒಡೆಯರ ಮಹಾರಾಜರುಗಳಿಗೆ ಆಶ್ರಯ ನೀಡಿ ಇತಿಹಾಸದಲ್ಲಿ ಮಾಸದ “ಜಗನ್ಮೋಹನ ಅರಮನೆ

ಮೈಸೂರು:”ಜಗನ್ಮೋಹನ ಅರಮನೆ1871ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರಿಂದ ಸ್ಥಾಪನೆ ಆಯಿತು.ಅವರು ವಾಸವಿದ್ದ ಅರಮನೆ 1871ರಲ್ಲಿ ಅಗ್ನಿ ಅವಘಡಕ್ಕೆ ಸಿಕ್ಕಿದಾಗ ರಾಜವಂಶಸ್ಥರು ಇಲ್ಲಿ 12 ವರ್ಷಗಳ ಕಾಲ ವಾಸವಾಗಿದ್ದರು.ಬೇಸಿಗೆ ಅರಮನೆಯಾಗಿದ್ದ ಈ ಕಟ್ಟಡ ಸಾವಿರದ ಒಂಬೈನೂರ

Read More »

ತುಮಕೂರು ವೈಭವ

ಶಿವಗಂಗೆಯ ಬೆಳಕಿನಲಿಶಿಂಷಾದ ತೆನೆ ಬಳುಕಿನಲಿಸುತ್ತ ಕಣಿವೆಯ ಚಲುವನದದಿರಉತ್ತುಂಗದ ನಿಲುಕಿನಲಿಕಲ್ಪತರು ನಾಡ ವನದತೆಂಗು ರಾಗಿ ತರುಗಳಲಿ ಇತಿಹಾಸದ ಕತೆಗಳಲಿಮಧುಗಿರಿಯ ನಾಡಿನಲಿಏಕಶಿಲಾ ಬೆಟ್ಟದಲಿನ ಉತ್ತುಂಗದ ನಿಲುಕಿನಲಿ ತುರುವೇಕೆರೆ ತೆಂಗಾಗಿತಿಪಟೂರಲಿ ಕೊಬರಿಯಾಗಿಚಿಕ್ಕನಾಯಕನ ಗಣಿಯಾಗಿಗುಬ್ಬಿಯು ಕಲೆಯಾಗಿ ಶಿರಾದಲ್ಲಿ ನಾಲೆಯಾಗಿಪಾವಗಡದ ಬಯಲಾಗಿ

Read More »

ಹೀಗಿರಲಿ ನಿಮ್ಮ ಮಕ್ಕಳು…

ಮುಗ್ಧ ಮನಸ್ಸಿನ ಹೂವುಗಳು ಮಕ್ಕಳುನಗುವ ಕಂದಮ್ಮಗಳು ಬಣ್ಣ,ಜಾತಿ,ಧರ್ಮ ಬೇಧ ಭಾವ ಅರಿಯದ ಮುಗ್ಧ ಜೀವಗಳು.ಹೆತ್ತವರ ಬದುಕಿನ ಊರುಗೋಲಾಗಿ ದೇಶದ ಸತ್ಪ್ರಜೆಗಳಾಗುವ ಮುಂದಿನ ಭವಿಷ್ಯದ ಕುಡಿಗಳು.ಹೆತ್ತವರ ಮನೆ ಮನ ಬೆಳಗುವ ಹೊಂಬೆಳಕು.ಒಂದು ಮಗುವಿಗೆ ತಾಯಿಯೇ ಮೊದಲ

Read More »

ಜಾತಿ ಜನಗಣತಿ ಪ್ರಸ್ತುತವೋ ಅಪ್ರಸ್ತುತವೋ!.

ಆಧುನಿಕ ಪ್ರಪಂಚದಲ್ಲಿ ಭಾರತ ಮಹತ್ತರವಾದ ಸ್ಥಾನವನ್ನು ಗಳಿಸಿಕೊಂಡಿದೆ.ಇಂತಹ ಭವ್ಯ ಭಾರತಕ್ಕೆ ಅನನ್ಯವಾದ ಇತಿಹಾಸವಿರುವುದು ತಿಳಿದಿರುವ ಸಂಗತಿ.ಸಾವಿರಾರು ಜನರ ಬಲಿದಾನಗಳ ಪರಿಶ್ರಮ ಫಲವಾಗಿ ಭಾರತ ಕಂಪನಿ ಆಡಳಿತದಿಂದ ಮುಕ್ತಿಯನ್ನು ಪಡೆದುಕೊಂಡಿತು.ಆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ನಾವು ಸಂವಿಧಾನವನ್ನು

Read More »

ಸೂಫಿ ಸಾಹಿತ್ಯದಲ್ಲಿ ಮರೆಯಲಾರದ ಹೆಸರು ರಾಬಿಯಾ:ರುದ್ರೇಶ ಅಳ್ಳೋಳ್ಳಿ

ಹುನಗುಂದ:ಮುರ್ತುಜಾಬೇಗಂ ಕೊಡಗಲಿಯವರು ಕಾವ್ಯದ ಅರಾಧಕಿಯಾಗಿದ್ದಾರೆಂದು ಬ.ಬಾಗೇವಾಡಿ ತಾಲೂಕಿನ ಗೊಳಸಂಗಿ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾದ್ಯಾಪಕರಾದ ರುದ್ರೇಶ ಅಳ್ಳೋಳ್ಳಿ ಹೇಳಿದರು.ಅವರು ಹುನಗುಂದದ ಹೊನ್ನಕುಸುಮ ವೇದಿಕೆಯ ಆಶ್ರಮದಲ್ಲಿ ತಿಂಗಳ ಬೆಳಕು ೧೮ರ ಇಲಕಲ್ಲಿನ

Read More »

ಜೀವಾಳ

ನುಡಿ ಎಂದಿಗೂ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ.ನುಡಿದಂತೆ ನಡೆದು ನುಡಿಗೆ ಅಪಾರ ಗೌರವ,ಪ್ರಾಮುಖ್ಯತೆ ನೀಡುತ್ತಿದ್ದ ಕಾಲದಿಂದ ನುಡಿಯನ್ನು ಕಡೆಗಣಿಸುವ,ಅಪಮಾನಗೊಳಿಸುವ ಕಾಲಕ್ಕೆ ತಲುಪಿದ್ದೇವೆ.ನುಡಿಗಾಗಿ ಜೀವತೆತ್ತು ನುಡಿಯ ಹಿರಿಮೆಯನ್ನು ಸಾರಿದ ಅಂದಿನ ನುಡಿಗರಿಗೂ,ನುಡಿ/ತಾಯ್ನುಡಿಯ ಬಗೆಗೆ ಕಿಂಚಿತ್ತೂ

Read More »

ಕತ್ತಲು

ಸುತ್ತಲೂ ಕತ್ತಲು…ಬೆಳಕೆಂಬ ಭ್ರಮೆಯನುನೀರಾಗಿಸುವ ಕತ್ತಲು ಬದುಕ ಬೇಗೆಯಲಿಬೆಂದು ಬೆಳಕೆಂಬಭಾವವೇ ಕತ್ತಲಾಗಿದೆ ಬೆಳಕಿನ ಭರವಸೆಪೇಗು ಬಂಧವನ್ನುಕಡಿದ್ಹಾಕುವ ಕತ್ತಲು ಆಸರೆ ಒಲವಿಗಾಗಿರದೆಅವಶ್ಯಕತೆಗಾದಾಗಜೀವನವೇ ಕತ್ತಲಾದ ಭಾವ…. ಕತ್ತಲಿನಿಂದ ಬೆಳಕಿನೆಡೆಗಿನದಾರಿ ಬಹುದೂರಸಾವಿನಾಚೆ ಕೈಬೀಸಿ ಕರೆಯುತಿದೆ…. ಕತ್ತಲು ಬೆಳಕಿನ ನಡುವೆಜೀವನವೇ ನಶ್ವರವೆನಿಸಿಕತ್ತಲಾವರಿಸಿದೆ….

Read More »

ಬಂಜಾರ ತಾಯ್ನುಡಿ

ಬಂಜಾರ ಭಾಷಿಕರು ಜಗತ್ತಿನೆಲ್ಲೆಡೆ ನೆಲೆಸಿದ್ದಾರೆ. ಬಂಜಾರ ಭಾಷೆ ಸಾಹಿತ್ಯ ಸಂಸ್ಕೃತಿ ಎಲ್ಲವೂ ಬೆಳವಣಿಗೆ ಹಂತದತ್ತ ಸಾಗುತ್ತಿವೆ.ಆದರೂ ಬಂಜಾರ ಭಾಷೆಯ ಲಿಪಿ ವಿಷಯದಲ್ಲಿ ಅಷ್ಟು ಬೆಳವಣಿಗೆ ಕಾಣುತ್ತಿಲ್ಲ.ಕೆಲವು ವರ್ಷಗಳ ಹಿಂದೆ ಬಂಜಾರ ಭಾಷಿಕರೊಬ್ಬರು ಬಂಜಾರ ಲಿಪಿಯನ್ನು

Read More »

ಏನೆಂದು ಬಣ್ಣಿಸಲಿ ನಾನು ನಿನ್ನನು?

ಏನೆಂದು ಬಣ್ಣಿಸಲಿ ನಾನು ನಿನ್ನನುಸಮುದ್ರದ ತೊರೆ ಅಲೆಯಂತೆ ನೀನುಮೌನವಾಗಿ ನೀನು ಬರುವ ಹಾದಿಯನ್ನೇ ನೋಡುತ್ತಾಕುಳಿತಿರುವ ದಡವು ನಾನು (೧) ನಿನ್ನ ಬಗ್ಗೆ ಏಷ್ಟು ಹೇಳಿದರು ಸಾಲದು ಈ ಪದಗಳಲಿ ನಾನುಸಾಗರದ ಆಳದಲ್ಲಿ ಅಡಗಿ ಕುಳಿತಿರುವ

Read More »

ನನ್ನ ಕೃಷ್ಣ ಸುಂದರಿ

ನನ್ನ ಕವನಗಳ ಸಾರಥಿ ಕೃಷ್ಣಸುಂದರಿಸಾವಿರ ಜನರೊಳಗಿದ್ದರುಮನಸೆಳೆಯುವ ಮನೋಹರಿಈ ಕಪ್ಪು ವರ್ಣದ ಕಿನ್ನರಿನಾ ಬರೆಯುವ ಕವಿತೆಗಳಿಗೆಅವಳೇ ರೂವಾರಿ ನನ್ನ ಲೇಖನಿಗೆ ನೀಲಿ ಶಾಯಿಯಿವಳುನನ್ನೆಲ್ಲ ಕವಿತೆಗಳಿಗೆ ಜೀವ ಭಾವ ನನ್ನವಳುಮೂರ್ಖನನ್ನೂ ಮಹಾರಾಜ ಮಾಡುವಮಹಾಜ್ಞಾನಿ ನನ್ನವಳುನನ್ನ ಬಾಳಿನ ಬೆಳಕಿವಳುಬೆಡಗು

Read More »
error: Content is protected !!