ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕವನ

ನನ್ನ ಅರಸಿ (ನನ್ನ ಗೆಳತಿ)

ನನ್ನ ಅರಸಿನನ್ನನ್ನು ಹರಿಸಿ ಬಂದಳುತವರಿನ ಸಿರಿವಂತಿಕೆ ತೊರೆದಳುಗಂಡನ ಮನೆ ಸೇರಿದಳು ಜೀವನ ಎಂಬ ಪಯಣದಲ್ಲಿಸಪ್ತಪದಿಗಳನ್ನು ದಾಟಿಕೈ ಹಿಡಿದು ಬಂದಳುನನ್ನ ಅರಸಿ ಬಂದಳು ಸಂಸಾರ ಎಂಬ ಸಾಗರದಲ್ಲಿನೋವು ನಲಿವುಗಳನ್ನು ಮರೆತುಎಲ್ಲರೊಡನೆ ಕಲೆತುನನ್ನ ಅರಸಿನನ್ನನ್ನು ಹರಿಸಿ ಬಂದಳು

Read More »

ಕವನದ ಶೀರ್ಷಿಕೆ:–ಮೋಸ

ಬಲ್ಲವರು ಬಲ್ಲಂಗ ಮಾತನಾಡುವರುಬರುವುದು ಭೂಮಿಗೆ ಒಳ್ಳೆಯದಕೆಕಳೆದುಹೋಗುವುದು ಮೋಸದ ಮಾತುಜಯದ ದಾರಿವು ನಮ್ಮದು ತಿಳಿದವರು ಹೇಳುವರುಚಾಡಿ ಮಾತಿಗೆ ಇಲ್ಲಿ ಕೊನೆ ಇಲ್ಲ ದಿನಗಳು// ಒಳ್ಳೆಯವರ ಮಾತಿನ್ಯಾಗ ಅರ್ಥವಿದ್ದರುಮಾತಿಗೆ ಅಗೌರವ ಸಲ್ಲಿಸುವರು ಮೋಸಗಾರರುಜನರ ಪ್ರೀತಿ ವಿಶ್ವಾಸದ ಬದುಕು

Read More »

ಕವನದ ಶೀರ್ಷಿಕೆ:ಜೀವನದ ಸಂಪತ್ತು

ಏನೆಂದರೇನು ಏನಿಲ್ಲದಿದ್ದರೇನು ಇವರುಸಂಪತ್ತಿನ ಗುಣಗಾಣ ಮಾಡುವರುಸಾಲದ ಹೊರೆಹೊತ್ತು ನಡೆದವರುನೆಟ್ಟರು ಸಾಲದಮರ ಗುಣವಂತರುಸಾವಿನಲ್ಲಿ ಸೋತರೂ ಸಂಪತ್ತಿನ ಸಾಹುಕಾರರು// ಕರಿಯದೆ ಬಂದು ಹೋಗುವುದುಸಂಪತ್ತಿನ ಗೋಡೆಯ ನೆರಳು ಇದುಕರುಣಿಸದೆ ಬಂದು ಹೋಗುವುದುಮುಖದ ಮೇಲಿನ ಮೊಡವೆ ತರ ಕಾಣುವದುಸುಖದ ಸಂಪತ್ತು

Read More »

ನಮ್ಮ ಗುರುಗಳು

ವಿದ್ಯೆ ಜೊತೆಗೆ ವಿನಯವ ಕಲಿಸಿಜ್ಞಾನ ಮಾರ್ಗದಲ್ಲಿ ನಡೆಸಿದಾತಅಜ್ಞಾನ ಎಂಬ ಕತ್ತಲೆಯನ್ನು ಅಳಿಸಿಸುಜ್ಞಾನ ಎಂಬ ಬೆಳಕನ್ನು ಕರುಣಿಸಿದಾತ ಭಯದ ಜೊತೆ ಭಕ್ತಿಯ ತುಂಬಿಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳುವಂತೆ ಮಾಡಿದಾತಎಲ್ಲರೊಡನೆ ಬೆರೆತು ಕಲಿಕೆಯಲ್ಲಿ ತೊಡಗುವಂತೆ ಮಾಡಿದನು ಈತ

Read More »

ನಮ್ಮ ತಾಯಿ

ಕೈಯ ತುತ್ತು ಇಟ್ಟು ಮುದ್ದಿನಿಂದ ಸಾಕಿದೆ ನೀನುನಿನ್ನ ಮಾಡಿಲ್ಲ ಮಡಿಲಲ್ಲಿ ಬೆಳೆದ ನಾನುನಿನ್ನ ಕಷ್ಟಗಳು ಎಷ್ಟೇ ಇದ್ದರೂ ಕಲಿಕೆಗಿಂತ ನಮಗಾಗಿ ಶ್ರಮಿಸುತ್ತಿರುವೆ ಪ್ರತಿನಿತ್ಯವೂ ನೀನು ಮನೆಯ ಮೊದಲ ಗುರುವಾಗಿಕಲಿಕೆಗಂತ ಅಕ್ಷರ ಕಲಿಸಿಕರುಣೆ ಪ್ರೀತಿ ವಾತ್ಸಲ್ಯ

Read More »

ಕವನದ ಶೀರ್ಷಿಕೆ:–ರೈತ

ಅನ್ನದಾತ ಅರಿವಿನ ದಾರಿಪರಿಸರ ಉಳಿಸಿ ತೋರಿಸಿರಿಉಳುಮೆ ಮಾಡುವುದು ನೋಡಿರಿಕಪ್ಪು ಮಣ್ಣನ್ಯಾಗ ನೇಗಿಲರಿಹಗಲುರಾತ್ರಿ ಎನ್ನದೆ ದುಡಿತಾರಿರೈತನಿಗೆ ದಾರಿ ತಪ್ಪಿಸುತ್ತಾರೀತಿಳಿದವರು ಮುಗ್ದನಿಗೆ ಕಂಟಕರಿಜೀವದಾತನೇ ದೇಶದ ಅನ್ನದಾತನುರೀ

Read More »

ಸೋಫಿಯಾ ಶಿಕ್ಷಕರು

ಸೋಫಿಯಾ ಶಿಕ್ಷಕರು ಎಂದರೆಮಕ್ಕಳ ಜೊತೆಗೆ ಮಕ್ಕಳಾಗುವರು….ಸೋಫಿಯಾ ಶಿಕ್ಷಕರು ಎಂದರೆಶಾಲೆಯ ಮುನ್ನಡೆಸುವರು…..ಸೋಫಿಯಾ ಶಿಕ್ಷಕರು ಎಂದರೆಜೀವನಕ್ಕ ಮಾರ್ಗದರ್ಶಕರು…..ಸೋಫಿಯಾ ಶಿಕ್ಷಕರು ಎಂದರೆಸವಾಲುಗಳನ್ನು ಎದುರಿಸುವರು…ಸೋಫಿಯಾ ಶಿಕ್ಷಕರು ಎಂದರೆಸ್ನೇಹಮಯಿಗಳು ಆಗಿರುವರು…. ನಕ್ಷತ್ರದಂತೆ ಹೊಳೆಯಲು….ಹೂಗಳಂತೆ ಅರಳಲು….ದೀಪದಂತೆ ಬೆಳಗಲು….ಮಕ್ಕಳ ಪಾಲಿಗೆ ವರದಾನನಮ್ಮ ಸೋಫಿಯಾ ಶಿಕ್ಷಕರು…”

Read More »

ಕವನದ ಶೀರ್ಷಿಕೆ:ನೋಡಿದೆ ನಾನು ನಿನ್ನ

ನನ್ನ ಬಾಜು ಊರ ಜಾತ್ರ್ಯಾಗನನ್ನ ಹಿಂದ ನೀ ಬರುವಾಗಕಳ್ಳಿತರ ಕದ್ದು ನೋಡಿ ಆಗನಾನು ನೋಡಿನಿ ನಿನಗ ಈಗ// ಎಷ್ಟು ಚಂದ ನಿನ್ನ ನಡಿಗೆ ನಿತ್ತು ನೋಡುವಂಗಬಂದಾರ ಬಾರ ಜನದಾಗ ಜಾತ್ರೆ ಮಾಡುವಂಗಜನ ಜಂಗುಳಿ ಜಾಸ್ತಿ

Read More »

“ಏಡ್ಸ್ ಎಂಬ ಮಾರಿ “

ಡಿಸೆಂಬರ್ 1ರ ವಿಶ್ವ ಏಡ್ಸ್ ವಿಮೋಚನಾ ದಿನ “ಏಡ್ಸ್ ಎಂಬ ಮಾರಿ “ ಕಾಮದಾಹದ ಕ್ಷಣ ಸೋಲುವುದು ಮನ,ತಿಳಿಯದೆ ಒಳಗಿನ ಊರಣ,ದುಡುಕಿನಿಂದಾಗುವುದು ಇಬ್ಬರ ಮಿಲನ, ತುತ್ತಾದಿತು ರೋಗಕ್ಕೆ ನಿಮ್ಮ ಪ್ರಾಣ,ಖರ್ಚಾದರೂ ಆಗಲಿ ಹಣ,ಆದರೂ ನೀನಾಗುವುದಿಲ್ಲ

Read More »

ಮುದ್ದುಕೃಷ್ಣ

ಅತ್ತು ಕರೆದಿನೋ ನಿನ್ನಬಿಟ್ಟು ಇರಲಾರೆನೋ ಇನ್ನಅಕ್ಕರೆಯ ಮುದ್ದು ಕೃಷ್ಣನೇ ಬಾರೋಬಾರೋ ಬಾ ಬಾ ಬಾರೋ…..!!೨!! ದೈವದ ಸ್ವರೂಪನೀನು ಪ್ರೀತಿಯ ಮಗುವೇ ನೀನುಮುತ್ತಿನ ಮಾತೆಚೆಂದನೆ ಇನ್ನೂ ಜಗದ ಜನರಿಗೆ ಪ್ರೀತಿಯ ಉಣಿಸುತಕಷ್ಟದ ಕಾಲದಲ್ಲಿ ಸಹಾಯಕ್ಕೆ ನೀ

Read More »