ಮಹಾತ್ಮ ಗಾಂಧಿ
ಭಾರತದೇಶದ ಸ್ವಾತಂತ್ರಕ್ಕೆ ನಾಂದಿಶಾಂತಿ ಅಹಿಂಸೆಯೆ ಇವರ ಬುನಾದಿಮೋಡಿ ಮಾಡಿತ್ತು ಇವರ ಅಹಿಂಸೆಯ ಗುರಿಕಡೆಗೂ ಹುತಾತ್ಮರಾದರೂ ಹಿಂಸೆಯಿಂದಭಾರತಾಂಬೆಯ ನೆಲ ಒದ್ದೆಯಾಗಿತ್ತುಗಾಂದಿಜೀಯವರ ಶಾಂತಿ ಅಹಿಂಸೆಯೆತುಂಬಿದ್ದ ನೆತ್ತರಿಂದಸತ್ಯ ನ್ಯಾಯ ನೀತಿ ತಾಳ್ಮೆಗೆ ಸಿಕ್ಕ ಬಹುಮಾನದಿಂದಹುತಾತ್ಮರಾದರು ಹೇ ರಾಮ್ ಎಂದು.