ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ತಿಳಿಯದೆ
ಕುಗ್ಗಿದೆ ನನ್ನ ಮನಸ್ಸು

ತಿಳಿಯದೆಕುಗ್ಗಿದೆ ನನ್ನ ಮನಸ್ಸುಯಾವುದುತಪ್ಪು ಸರಿ ಎಂದು ಮೌನವಾಗಿಕುಗ್ಗಿದೆ ನನ್ನ ಮನಸ್ಸುನಿನ್ನ ಎದುರು ಮಾತುವ್ಯರ್ಥವೆಂದನಿಸಿದಾಗ ವಂಚನೆಯಲ್ಲಿಕುಗ್ಗಿದೆ ನನ್ನ ಮನಸ್ಸುನಿನ್ನ ನಾಟಕೀಯಮಾತುಗಳ ಅರಿಯದೇ ದಿಕ್ಕಿಲ್ಲದೆಕುಗ್ಗಿದೆ ನನ್ನ ಮನಸ್ಸುಸೋತು ಬಿದ್ದೇನೆ ದಾರಿಕಾಣದ ಜೀವನದೊಳಗೆ -ರತ್ನಾಹೊನ್ನನಾಯಕನಹಳ್ಳಿ

Read More »

ನಾ ಮೆಚ್ಚಿದ ಹುಡುಗ

ನಾ ಮೆಚ್ಚಿದ ಹುಡುಗಮಲೆನಾಡಿನ ಚೆಲುವರಾಮನ ಅವತಾರನನ್ನ ಹುಡುಗ ನಿನ್ನ ತೋಳಲ್ಲಿಬಂದಿಯಾಗುವ ಅಸೆಪ್ರಿಯತಮಮಲೆನಾಡಿನ ಸುಂದರಾನೇ ಕೇಳುವೆಯಾಸಾವಿರವಿದೆ ಮಾತುಗಳುಒಮ್ಮೆ ಬರುವೆಯಾಸನಿಹಕ್ಕೆ ಗೆಳೆಯ ನೀ ಬಿಟ್ಟು ಹೋದನೆನಪುಗಳುಕನಸಾಗಿ ಕಾಡಿಸಿದೆಗೋಳು ಹಿಡಿಸಿದ ಹೃದಯಕ್ಕೆ ಮತ್ತೆ ಕಾಡುವೆ ನೀನುತಿರುಗಿ ನೋಡದೆ ಹೋಗಿನಿನ್ನ

Read More »

ಮಲೆನಾಡ ಚೆಲುವ

ಮಲೆನಾಡ ಚೆಲುವಮಲೆನಾಡಿನ ಸುಂದರಆಡಂಬರವಿಲ್ಲದ ಹುಡುಗ.ಆ ಕ್ಷಣ ನೋಡುತ ನಿನ್ನನಾ ಮರೆತೆನು ನನ್ನ ಹಚ್ಚ ಹಸಿರು ಕಾನನದ ಮಡಿಲುನೀನು ಜನಿಸಿದ ಸಿರಿ ಒಡಲುಶುದ್ಧನೀರಿನ ನದಿಗಳ ಮಧ್ಯಸ್ವಚ್ಛ ಮನಸ್ಸಿನ ನಮ್ಮಇಬ್ಬರ ಪ್ರತಿಬಂಬಗಳುನಮ್ಮ ಇಬ್ಬರ ಪ್ರೀತಿಗೆ ಸಾಕ್ಷಿಪಶ್ಚಿಮ ಘಟ್ಟಗಳ

Read More »

ನಾನಿದ್ದೆ ನನ್ನ ಪಾಡಿಗೆ

ನಾನಿದ್ದೆ ನನ್ನ ಪಾಡಿಗೆನೀನೇಕೆ ಬಂದೆ ನನ್ನ ಎದೆಯ ಗೂಡಿಗೆನಿನ್ನ ಈ ಒಳ್ಳೆಯ ಗುಣಕ್ಕೆಮೈಮರೆತು ನಡೆದೆ ನಿನ್ನೆಡೆಗೆ ಜೊತೆಯಲಿ ಹೆಜ್ಜೆ ಹಾಕಲಿಲ್ಲಮತ್ತೆ ಮತ್ತೆ ಬೇಟಿ ಆಗಲಿಲ್ಲಹೇಳಿದಂಗೆ ಕೇಳಲಿಲ್ಲಆದರೂ ಸ್ನೇಹ ಬಿಡಲಿಲ್ಲ ನಿನ್ನ ನೆನಪುಗಳು ಕಾಡಿದಾಗನೆನಪುಗಳೇ ಜೀವಂತ

Read More »

ಬಾಳು ಇಲ್ಲದ ಬಾಲೆ

ಹುಟ್ಟಿದ ಸ್ಥಳವನ್ನೇ ಅವಮಾನಿಸುತ್ತಾ ಕುಡಿಸಿದ ಹಾಲನ್ನೇ ವಿಷವೆನಿಸಿದೆ ಆಡುವ ಬಾಲೆಯನ್ನೇ ಬಲತ್ಕರಿಸಿ ಬೆಂಗಾಲಾಗುವ ಸ್ತ್ರೀ ಗೆ ಬಲವನ್ನೇ ಬದಿಗಟ್ಟಿದೆ ಓ ಮನುಜನೇ ಕಾಣಬೇಕು ಹೆಣ್ಣನ್ನು ದೇವರ ಮುಂದೆ ಹಚ್ಚಿರುವ ದೀಪದಂತೆ ಕತ್ತಲೆ ಕೋಣೆಯೊಳಗೆ ಹಾರಿಸುವ

Read More »

ಹುಟ್ಟು ಸಾವುಗಳ ಮಧ್ಯೆ ಸಕಲವೂ ನಿನ್ನದು

ಹುಟ್ಟು ಸಾವುಗಳ ಮಧ್ಯೆ ಬದುಕೊಂದೇ ನಿನ್ನದುಆ ಬದುಕಿಗೆ ಭಾವ ಅನುಭವವೂ ನಿನ್ನದಾಗಿರಬೇಕು ವಿನಃಮತ್ಯಾವ ಪ್ರಭಾವಕ್ಕೂ ಅವಕಾಶ ಕೊಡಬೇಡ….!! ಬದುಕೂ ನಿನ್ನದು ಬವಣೆಯೂ ನಿನ್ನದುಬದುಕಿ ಬಾಳುವ ಬಯಕೆಗೆ ಭರವಸೆ ಇರಬೇಕು ವಿನಃಮತ್ಯಾವ ಭಯ ಬೆದರಿಕೆಗೆ ಕಿವಿಗೊಡಬೇಡ….!!

Read More »

ಬೇಕು ಮತ್ತೊಬ್ಬ ಸರದಾರ

ಕೆಟ್ಟ ಪದ್ಧತಿಗಳಿಗೆ, ದುಷ್ಟ ನಾಯಕರುಗಳಿಗೆಗಟ್ಟಿಯಾಗಿ ಎದ್ದು ನಿಂತು ಮಟ್ಟ ಹಾಕಿಚಟ್ಟ ಕಟ್ಟಲು ಬೇಕು ಮತ್ತೊಬ್ಬ ಸರದಾರ. ನೀತಿ ನಿಯಮಗಳ ಮುರಿದವರಿಗೆಜಾತಿ ಭೇದಗಳ ಹುಟ್ಟು ಹಾಕುವವರಿಗೆಅಡ್ಡತಡೆದು ನಿಲ್ಲಿಸಲು ಬೇಕು ಮತ್ತೊಬ್ಬ ಸರದಾರ. ಬಡವ ಬಲ್ಲಿದನೆಂಬ ಅರಿಯದವರಿಗೆಬದುಕು

Read More »

ಕನ್ನಡ ನನ್ನ ಹೆಮ್ಮೆ

ಕನ್ನಡವೇ ನನಗೆ ಎಲ್ಲಾಕನ್ನಡಕ್ಕೆ ಹಾನಿ ಉಂಟಾದರೆನಾನಂತೂ ಸಹಿಸೋಲ್ಲ.!! ಕನ್ನಡವೇ ನನ್ನಯ ಜೀವಕನ್ನಡವು ಬೀರಿದೆ ನನ್ನ ಮೇಲೆಗಾಢವಾದ ಪ್ರಭಾವ.!! ಕನ್ನಡವೇ ನನ್ನ ಹೆಮ್ಮೆಕನ್ನಡದಿಂದಲೇ ನಾ ಪಡೆದಿರುವೆಅಪಾರವಾದ ಹಿರಿಮೆ.!! ಕನ್ನಡವೇ ಬಾಳ ಬೆಳಕುಕನ್ನಡಕ್ಕಾಗಿಯೇ ಮೀಸಲಿಟ್ಟಿರುವೆನನ್ನ ಸಕಲ ಬದುಕು,.!!

Read More »

ಕೃಷ್ಣ ಸುಂದರಿ

ನನ್ನ ಪ್ರೀತಿಯ ಕೃಷ್ಣಸುಂದರಿನೀನು ನನ್ನ ಬಾಳಿಗೆ ಬಂದೆ ಹುಣ್ಣಿಮೆಯ ರಾತ್ರಿಯಲಿ ಹಾಲು ಚೆಲ್ಲುವ ಚಂದಿರನಂತೆನೀನು ನಗುವಾಗ ಸೂರ್ಯನ ಬಿಸಿಲಿನಂತೆ ಹೊಳೆಯುವೆ ಪಳ ಪಳನಿನ್ನ ಮನಸು ಕೆನೆ ಹಾಲಿನಂತೆ ಶ್ರೇಷ್ಠನೀನು ಸ್ವಲ್ಪ ಕಪ್ಪು ಅದರೂ ಮನಸ್ಸು

Read More »

ನಾವರಿತುಕೊಳ್ಳಬೇಕಿದೆ ಬಾಬಾ ಸಾಹೇಬರ ಸಂವಿಧಾನ

ಅಸಮಾನತೆಯನು ತೊಲಗಿಸಲು ಬರೆದರು ಸಂವಿಧಾನಮಾನವೀಯತೆಯಲಿ ಬದುಕಲು ಬರೆದರು ಸಂವಿಧಾನಬುದ್ಧ ಬಸವಾದಿ ತತ್ವಗಳಾಶೆಯದಂತೆ ಬರೆದರು ಸಂವಿಧಾನನಮ್ಮರಿಗೆ ಅರಿವಿಲ್ಲ ಅದನ್ನುಳಿಕೊಳ್ಳುವ ಸರಿಯಾದ ವಿಧಾನ….!! ಶೋಷಿತರ ಬದುಕಿಗಾಗಿ ಬರೆದರು ಸಂವಿಧಾನತುಳಿತಕ್ಕೊಳಗಾದವರ ಬದುಕಿಗಾಗಿ ಬರೆದರು ಸಂವಿಧಾನಮೇಲು ಕೀಳೆ0ಬ ದುರ್ನಡತೆಯ ನಿರ್ಮೂಲನೆಗೆ

Read More »
error: Content is protected !!