ಪರಿಚಯ ಅಗತ್ಯ
ಗಳಿಕೆಯ ಹಿರಿಮೆ ಪರಿಚಯ ಅಗತ್ಯ ಪರಿಕರ ಅನಗತ್ಯ ರೊಕ್ಕವೂ ಮುಖ್ಯ ಸಂಸಾರವೇ ಸೌಖ್ಯ ಖ್ಯಾತಿಯ ಪ್ರೌಢಿಮೆ ಉಲ್ಲಾಸದ ಉಸಿರು ಸುವರ್ಣವ ಸವರು ನೋಟದಾಗ ಇಣುಕು ಸ್ವಾರ್ಥವೇ ಬದುಕು ಕಪಟವೇ ಕೌಶಲ ಉದಾರತೆಯೇ ಜಟಿಲ ಒಡಂಬಡಿಕೆಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಗಳಿಕೆಯ ಹಿರಿಮೆ ಪರಿಚಯ ಅಗತ್ಯ ಪರಿಕರ ಅನಗತ್ಯ ರೊಕ್ಕವೂ ಮುಖ್ಯ ಸಂಸಾರವೇ ಸೌಖ್ಯ ಖ್ಯಾತಿಯ ಪ್ರೌಢಿಮೆ ಉಲ್ಲಾಸದ ಉಸಿರು ಸುವರ್ಣವ ಸವರು ನೋಟದಾಗ ಇಣುಕು ಸ್ವಾರ್ಥವೇ ಬದುಕು ಕಪಟವೇ ಕೌಶಲ ಉದಾರತೆಯೇ ಜಟಿಲ ಒಡಂಬಡಿಕೆಯ
ತೊಳಲಾಟ ಕಾಯಕವೂ ಆಡಂಬರವಲ್ಲಮಾಹಿತಿಯು ಹಂಚಿದೆನಲ್ಲಮನತೃಪ್ತಿಯ ತೊಳಲಾಟಕಗ್ಗಂಟಿನ ದೊಂಬರಾಟ ಸಂತೃಪ್ತಿ ಆಗದೇನುಬೇಸರ ಮೂಡಿತೇನುಮುಂದಡಿಯ ಇಡಲೇನುನೆಮ್ಮದಿ ಸಿಗದೇನು ಭವಿಷ್ಯದ ಬವಣೆಬೆಂದ ಒಗ್ಗರಣೆಜಿಗುಪ್ಸೆಯ ಕಾದಾಟತಪ್ಪಿನ ಹೊಯ್ದಾಟ ಚಿಂತನೆಯ ಕೂಟಹೊಂದಾಣಿಕೆಯ ಓಟಸಲಹೆಯ ಪಾಠಮಾರ್ಗದರ್ಶನವೇ ಮಠಕಾವ್ಯನಾಮ:ಅರಸು
ಪರಿಚಯ ಆಕಸ್ಮಿಕಮುಕ್ತವಾದ ಭಾವುಕಸರ್ವವೂ ಕ್ಷಣಿಕನಂಬಿಕೆಯೇ ನಾಟಕ. ವ್ಯಕ್ತವಾದ ಕೋರಿಕೆಅಂತರಂಗದ ಅನಿಸಿಕೆಸಾಂತ್ವನದ ಮರೀಚಿಕೆಸಮಾಧಾನವೇ ಕಾಣಿಕೆ. ಅರಿಕೆಯ ನಾಜೂಕುಮೋಸದ ಕೊಳಕುಮುಗ್ಧತೆಯ ತಳುಕುನ್ಯಾಯವೇ ಬದುಕು. ಕಾವ್ಯನಾಮ:ಅರಸು
ದೀಪ ಶ್ರೀಮಂತನ ಮನೆಯಲ್ಲಿ ಎಷ್ಟು ಬೆಳಕನ್ನು ಕೊಡುತ್ತದೆಯೋ.. ಅಷ್ಟೆ ಬೆಳಕನ್ನು ಬಡವನ ಮನೆಯಲ್ಲೂ ಕೊಡುತ್ತದೆ. ನಮ್ಮ ಸ್ವಭಾವ ಕೂಡಾ ಈ ದೀಪದಂತೆ ಇರಬೇಕು ಎಲ್ಲಿಯೂ ಹೋದರು ನಮ್ಮತನ ಯಾವತ್ತು ಬಿಟ್ಟು ಕೊಡಬಾರದು ಗೌರಿ ಪಾಟೀಲ್
Website Design and Development By ❤ Serverhug Web Solutions