
ಎಲೆಮರಿ ಕಾಯಿಯಂತೆ ರಾಜಕೀಯ, ಸಾಮಾಜಿಕ, ಸಾಹಿತ್ಯಿಕವಾಗಿ ಸೇವೆ ಸಲ್ಲಿಸುತ್ತಿರುವ ಗಂಗಜ್ಜಿ ನಾಗರಾಜ್ ಸಮಾಜಕ್ಕೆ ಮಾದರಿ
ಹರಪನಹಳ್ಳಿ:ಗಂಗಜ್ಜಿ ನಾಗರಾಜ್ ಅವರು “ನಾನೊಬ್ಬ ಸಾರ್ವಜನಿಕ” ಎಂಬ ಕಾವ್ಯ ನಾಮದಿಂದ ಒಬ್ಬ ಶ್ರೇಷ್ಠ ಹವ್ಯಾಸಿ ಬರಹಗಾರರಾಗಿ ಸಮಾಜದ ಅಂಕು ಡೊಂಕು ಗಳನ್ನು ತಿದ್ದುವ ಸಲುವಾಗಿ ಅನೇಕ ಲೇಖನ ಕವನಗಳ ಮೂಲಕ ಸಮಾಜದ ನಿರ್ಮಾಣಕ್ಕೆ ಪಣ








