ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಜೀರಾಳ ಗ್ರಾಮದ ಭೀಮಪ್ಪ ಕಟಾಪುರ ಅವರ ಮಗನಾದ ಬೆಟ್ಟಪ್ಪ ಅವರಿಗೆ ನೃಪತುಂಗ ವಿಶ್ವವಿದ್ಯಾಲಯ, ಬೆಂಗಳೂರಿನ ಡಾ.ಸಿ.ಪುಟ್ಟೇಶ ಅವರ ಮಾರ್ಗದರ್ಶನದಲ್ಲಿ “ಅಂಕಲಿಮಠ:ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯಕ್ಕೆ ಜಾನಪದ ಅಧ್ಯಯನ ವಿಭಾಗದ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ದಿನಾಂಕ 08.12.2022ರಂದು ಸಂಜೆ ಬಯಲು ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಸನ್ಮಾನ್ಯ ಶ್ರೀಥಾವರ್ ಚಂದ ಗೆಹ್ಲೋಟ್ ಅವರು ಪದವಿ ನೀಡಿ ಗೌರವಿಸಿದರು.
ಹಲವು ಸಂಘ ಸಂಸ್ಥೆಗಳಿಂದ ದೊರಕಿದ ಪ್ರಶಸ್ತಿಗಳು.
ಬೆಟ್ಟಪ್ಪ ಕಟಾಪುರ ಅವರು ಕನ್ನಡ ಭಾಷೆಯಲ್ಲಿ ಕತೆ, ಕವನ,ಬರೆಯುವ ಮತ್ತು ವಾಚಿಸುವದರಲ್ಲಿ ನಿಸ್ಸೀಮರು ಆಗಿದ್ದಾರೆ.ಇವರ ಸಾಹಿತ್ಯವನ್ನು ಗುರುತಿಸಿ ಹಲವು ಸಂಸ್ಥೆಗಳು ಗೌರವ ಪುರಸ್ಕಾರ ನೀಡಿ ಗೌರವಿಸಿವೆ
೧)ಕರುನಾಡು ನಕ್ಷತ್ರ ರಾಜ್ಯ ಪ್ರಶಸ್ತಿ
೨) ಕುವೆಂಪು ನುಡಿ ಸಿರಿ ರಾಜ್ಯ ಪ್ರಶಸ್ತಿ
೩) ಕಾವ್ಯ ಭೂಷಣ ರಾಜ್ಯ ಪ್ರಶಸ್ತಿ
೪) ಕುಮಾರವ್ಯಾಸ ರಾಜ್ಯ ಪ್ರಶಸ್ತಿ
೫) ಸಂಶೋಧನ ರತ್ನ ರಾಜ್ಯ ಪ್ರಶಸ್ತಿ
೬) ಕನ್ನಡದ ಹಿರಿಮೆ ರಾಜ್ಯ ಪ್ರಶಸ್ತಿ
೭) ಶ್ರೀ ಹಾನಗಲ್ ಗುರುಕುಮಾರೇಶ್ವರ ರಾಷ್ಟ್ರೀಯ ಪ್ರಶಸ್ತಿ
೮) ಬಸವ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ




















