ಮೂಲವ್ಯಾಧಿಗೆ ಸಂಜೀವಿನಿ ಮೂಲಂಗಿ ತುರಿ
ಮನೆಬಾಗಿಲ ತೋರಣಕೆ ಭತ್ತದ ತೆನೆಯ ಗರಿ
ಪ್ರೀತಿಯ ಸಂಕೇತದ ಉಡುಗೊರೆ ಗುಲಾಬಿ
ಸೇವಂತಿಯ ಹೂಕಡ್ಡಿ ಕ್ರಿಯಾಶೀಲತೆಯ ಕಂಬಿ
ಭಾವನಾ ಲಹರಿ ಮೂಡಿದೆ ಚಿತ್ತಾರದಲ್ಲಿ
ಹೊಂಬಿಸಲಲಿ ಹರಿದಿದೆ ಕಾವ್ಯಧಾರೆಯಿಲ್ಲಿ
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮೂಲವ್ಯಾಧಿಗೆ ಸಂಜೀವಿನಿ ಮೂಲಂಗಿ ತುರಿ
ಮನೆಬಾಗಿಲ ತೋರಣಕೆ ಭತ್ತದ ತೆನೆಯ ಗರಿ
ಪ್ರೀತಿಯ ಸಂಕೇತದ ಉಡುಗೊರೆ ಗುಲಾಬಿ
ಸೇವಂತಿಯ ಹೂಕಡ್ಡಿ ಕ್ರಿಯಾಶೀಲತೆಯ ಕಂಬಿ
ಭಾವನಾ ಲಹರಿ ಮೂಡಿದೆ ಚಿತ್ತಾರದಲ್ಲಿ
ಹೊಂಬಿಸಲಲಿ ಹರಿದಿದೆ ಕಾವ್ಯಧಾರೆಯಿಲ್ಲಿ

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions