
ಸರ್ವಧರ್ಮ ಸಮನ್ವಯತೆಯ ಪ್ರತೀಕ ಶ್ರೀ ಕ್ಷೇತ್ರ ಧರ್ಮಸ್ಥಳ-ಶ್ರೀ ಬಸವ ಭೂಷಣ ಸ್ವಾಮೀಜಿಗಳು
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಸರ್ವಧರ್ಮ ದ ಜನಾಂಗದವರು ಪಾಲುಗೊಂಡಿದ್ದನ್ನು ಕಂಡು ಸರ್ವಧರ್ಮ ಸಮನ್ವಯತೆಯ ಪ್ರತೀಕ ಶ್ರೀ ಕ್ಷೇತ್ರ ಧರ್ಮಸ್ಥಳ ಎಂದು ಶ್ರೀ ಗುರು ಬಸವ ಮಠ ಸಿರುಗುಪ್ಪದ ಶ್ರೀ ಬಸವ ಭೂಷಣ ಸ್ವಾಮೀಜಿಗಳು








