
ಪಾಂಡುರಂಗ ದೇವಾಸ್ಥಾನದಲ್ಲಿ ಅಷಾಡ ಏಕಾದಶಿ ವಿಶೇಷ ಪೂಜೆ ಕಾರ್ಯಕ್ರಮ
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಪಾಂಡುರಂಗ ದೇವಾಸ್ಥಾನದಲ್ಲಿ ಆಷಾಡ ಏಕಾದಶಿಯ ಪ್ರಯುಕ್ತ ಭಕ್ತರು ದೇವಸ್ಥಾನದಲ್ಲಿ ಶ್ರೀ ವಿಠ್ಠಲ ರುಕ್ಮಿಣಿ ದೇವರಿಗೆ ಭಕ್ತರು ವಿಶೇಷ ಪೂಜೆಯನ್ನು ಮಾಡಿಸಿ ಪುನೀತರಾದರು. ಪಂಡರಾಪುರದಲ್ಲಿ ವಿಶ್ವವಿಖ್ಯಾತ ಶ್ರೀ ವಿಠ್ಠಲ ಆಶಾಡ








