
ಕಮ್ಮಗೊಂಡೆನಹಳ್ಳಿ ಪೂರ್ಣ ಪ್ರಜ್ಞಾ ಅಕಾಡೆಮಿ ಶಾಲೆಯಲ್ಲಿ ವಾರ್ಷಿಕ ಕ್ರೀಡಾ ಸಭೆ
ಬೆಂಗಳೂರು ವಲಯ 4. ಯಲಹಂಕ ಬೆಂಗಳೂರು ಉತ್ತರ ಜಿಲ್ಲೆಯ ಕಮ್ಮಗೊಂಡೇನಹಳ್ಳಿ ಪೂರ್ಣಪ್ರಜ್ಞಾ ಅಕಾಡೆಮಿ ಶಾಲೆಯಲ್ಲಿ 2026-27ನೇಯ ವಾರ್ಷಿಕ ಕ್ರೀಡಾ ಪೂರ್ವಬಾವಿ ಸಭೆ ನಡೆಯಿತು.ಈ ಕಾರ್ಯಕ್ರಮದಲ್ಲಿ 14/17ವರ್ಷದ ವಯೋಮಿತಿಯೊಳಗಿನ ಮಕ್ಕಳ ಕ್ರೀಡಾ ಚಟುವಟಿಕೆಗಳ ಕುರಿತು ಸಭೆ








