
ಸಿದ್ದರಬೆಟ್ಟ ಶ್ರೀ ಕ್ಷೆeತ್ರದ ಸಸ್ಯ ಕಾಶಿ ತಪೋಭೂಮಿಯಲ್ಲಿ ಸರಳವಾಗಿ ಶ್ರೀಗಳ 45ನೇ ವರ್ಧಂತಿ ಕಾರ್ಯಕ್ರಮ.
ಕೊರಟಗೆರೆ. ತಾಲೂಕಿನ ಇತಿಹಾಸ ಪ್ರಸಿದ್ಧಿ ತಪೋಭೂಮಿ ಸಿದ್ದಿ ಪುರುಷರ ಸಿದ್ದೇಶ್ವರ ಸ್ವಾಮಿಯ ಕ್ಷೇತ್ರದಲ್ಲಿ ಇಂದು ಶ್ರೀಗಳ ಹುಟ್ಟು ಹಬ್ಬದ ದಿನವನ್ನು ಹಬ್ಬದ ದಿನವಾಗಿ ಆಚರಣೆ ಮಾಡಲಾಯಿತು. ಶ್ರೀಗಳ ಮಾರ್ಗದರ್ಶನದಲ್ಲಿ ಸರಳವಾಗಿ ಸುಂದರ ಕಾರ್ಯಕ್ರಮವನ್ನು ಜ್ಯೋತಿ








