
ಮಡಿಕೇರಿಯ ಹೋಮ್’ಸ್ಟೇಯೊಂದರಲ್ಲಿ ಅಕ್ರಮ ಜೂಜಾಟ : ಪೋಲಿಸರಿಂದ ಆರೋಪಿಗಳ ವಶ
ಕೊಡಗು : ಕಡಗದಾಳು ಗ್ರಾಮದ ಹೋಂಸ್ಟೇಯೊಂದರಲ್ಲಿ ಅಕ್ರಮ ಜೂಜಾಟ ಪ್ರಕರಣವನ್ನು ಪತ್ತೆ ಹಚ್ಚಿರುವ ಕೊಡಗು ಜಿಲ್ಲಾ ಪೊಲೀಸರು, 28 ಮಂದಿಯನ್ನು ವಶಕ್ಕೆ ಪಡೆದು ೧೧ ಲಕ್ಷ ರೂ. ನಗದು ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.








