
ಪರಮ ಪೂಜ್ಯ ಶ್ರೀ.ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳ ೨೬ನೇ ಪಟ್ಟಾಭೀಷೆಕ ವಾರ್ಷಿಕೋತ್ಸವ, ವಿಶ್ವಗುರು ಬಸವಣ್ಣನವರ ಜಯಂತಿ ಹಾಗೂ ಲಿಂ.ಶಿವಾನಂದ ಶಿವಯೋಗಿ ಶ್ರೀಗಳ ಪುಣ್ಯಸ್ಮರಣೋತ್ಸವ
ಮಹಾರಾಷ್ಟ್ರ/ಸೊಲ್ಲಾಪುರ : ಜಿಲ್ಲೆಯ ಅಕ್ಕಲಕೋಟ ವಿರಕ್ತ ಮಠದ ಪೀಠಾಧಿಪತಿ ಪರಮ ಪೂಜ್ಯ ಶ್ರೀ.ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳ ೨೬ನೇ ಪಟ್ಟಾಭೀಷೆಕ ವಾರ್ಷಿಕೋತ್ಸವ, ವಿಶ್ವಗುರು ಬಸವಣ್ಣನವರ ಜಯಂತಿ ಹಾಗೂ ಲಿಂ.ಶಿವಾನಂದ ಶಿವಯೋಗಿ ಶ್ರೀಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಮೇ








