
ಮರಗಳನ್ನು ಕಡಿದವರಿಗೆ 1ಲಕ್ಷ ದಂಡ ಸುಪ್ರೀಂ ಕೋರ್ಟ್ ಆದೇಶ ಸ್ವಾಗತರ್ಹ : ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ವನಸಿರಿ ಅಮರೇಗೌಡ ಮಲ್ಲಾಪುರ
ರಾಯಚೂರು : ಇದೇ ಮಂಗಳವಾರ ಮಹತ್ವದ ತೀರ್ಪು ಸುಪ್ರೀಂ ಕೋರ್ಟ್ ನಿಂದ ಹೊರಬಂದಿದೆ. “ಹೆಚ್ಚಿನ ಸಂಖ್ಯೆಯ ಮರಗಳನ್ನು ಕಡಿಯುವುದು ಮನುಷ್ಯರನ್ನು ಕೊಂದಂತೆ” ಅಥವಾ “ಮನುಷ್ಯನ ಕೊಲ್ಲುವುದಕ್ಕಿಂತಲೂ ದೊಡ್ಡ ಅಪರಾಧ ಮರಗಳನ್ನು ಕಡಿಯುವುದು” ಮರಗಳನ್ನು ಕಡಿದವರಿಗೆ