ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

News

ಫೆ. 22ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ನೂತನ ದೇವಸ್ಥಾನದ ಭೂಮಿ ಪೂಜೆ

ಬಾಗಲಕೋಟೆ/ ಹುನಗುಂದ: ಪಟ್ಟಣದ ರೆಡ್ಡಿ ಸಮಗ್ರ ಅಭಿವೃದ್ಧಿ ಸಂಸ್ಥೆಯಿಂದ ಫೆ. 22 ರಂದು ರವಿವಾರ ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 50ರ ಹೊಂದಿಕೊಂಡಿರುವ ಎಚ್ ಪಿ ಪೆಟ್ರೋಲ್ ಬಂಕ್ ಹತ್ತಿರದಲ್ಲಿರುವಲ್ಲಿರುವ ಸಮಾಜದ ಸ್ವಂತ

Read More »

ಇರಾ ನೇಮು ಪೂಜಾರಿಯವರು ಸಾಹಿತ್ಯ ಸೇವೆಗಾಗಿ ‘ಕವಿ ಕಾವ್ಯ ವಿಭೂಷಣ ಪ್ರಶಸ್ತಿ’ಗೆ ಆಯ್ಕೆ

ಕಾಸರಗೋಡು : ಇರಾ ನೇಮು ಪೂಜಾರಿಯವರು ಕವಿಯಾಗಿ, ಸಾಹಿತಿಯಾಗಿ ಮಂಗಳೂರು ಕಾರಾಗೃಹದಲ್ಲಿ ಕೈದಿಗಳಿಗೆ ಒಂದು ತಿಂಗಳು ಮೇಲ್ಪಟ್ಟು ಕನ್ನಡ ಕಲಿಕೆ ಕಾರ್ಯಕ್ರಮ, ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಮ್ಮೇಳನ, ರಾಜ್ಯ ಸಮ್ಮೇಳನ, ದೆಹಲಿಯಲ್ಲಿ

Read More »

ಸೇವೆ ಮತ್ತು ದಾನ, ಧರ್ಮದಂತಹ ಗುಣಗಳು ಬೆಳೆಸಿಕೊಳ್ಳಬೇಕು : ಪೂಜ್ಯ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು

ಚಿಟಗುಪ್ಪ: ಸಮಾಜಮುಖಿ ಕಾರ್ಯಗಳ ಮೂಲಕ ಜನತೆಯಲ್ಲಿ ಸೇವೆ ಮತ್ತು ದಾನ ಹಾಗೂ ಧರ್ಮದಂತಹ ಗುಣ ಬೆಳೆಸುವಲ್ಲಿ ಶ್ರೀ ಶಿವಸಿದ್ಧ ಯೋಗಾಶ್ರಮ ಪಾತ್ರ ಅನನ್ಯವಾಗಿದೆ ಎಂದುಸುಕ್ಷೇತ್ರ ಶಿವಸಿದ್ಧ ಯೋಗಾಶ್ರಮ, ಶಾಖಾ ಮುಕ್ತಿಮಠ ಇಟಗಾ ಪೀಠಾಧ್ಯಕ್ಷರಾದ ಪರಮಪೂಜ್ಯ

Read More »

ಕುಳಲಿಯಲ್ಲಿ – ಪರಮಹಂಸರ 41 ನೇ ಸ್ಮರಣೋತ್ಸವ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಪುಣ್ಯಭೂಮಿ ಕುಳಲಿ ಗ್ರಾಮದ ಶ್ರೀ ಗುರು ರಾಮಯೋಗಿ ಪರಮಹಂಸರ 41ನೆಯ ಪುಣ್ಯಸ್ಮರಣೋತ್ಸವ ಹಾಗೂ ಮಹಾ ರಥೋತ್ಸವ ಇದೇ ಫೆಬ್ರವರಿ ಶುಕ್ರವಾರ ದಿ. 20 ರಂದು ಮರೇಗುದ್ದಿಯ ಅಡವಿಮಠದ ಶ್ರೀಮನ್

Read More »

ಶರಣ ಭಾವದಿಂದ ಶಿವನನ್ನು ಆರಾಧಿಸಿ ಕೊನೆಯಲ್ಲಿ ಶಿವನೇ ಆಗುವ ಭಕ್ತರನ್ನು ಶಿವಶರಣರು ಎನ್ನಿ : ಶಿಕ್ಷಕಿ ರಾಜೇಶ್ವರಿ ಅಭಿಪ್ರಾಯ

ಬಳ್ಳಾರಿ / ಕಂಪ್ಲಿ : ಪಟ್ಟಣದ ಕಲ್ಮಠದ ಶ್ರೀಪ್ರಭುಸ್ವಾಮಿಗಳ ಅನುದಾನಿತ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಂಗಳವಾರ ಹಮ್ಮಿಕೊಂಡಿದ್ದ ಲಿಂ. ಕಲ್ಗುಡಿ ಉಮೇಶ, ಮಹಾಂತಿನಮಠದ ಶ್ಯಾಮಲಮ್ಮ ಮಹಾಂತಿನಮಠದ ಗೌರಮ್ಮ ಹಾಗೂ ದಿ.ಎಂ.ಪಿ.ಪ್ರಕಾಶ

Read More »

ಮಹಿಳೆಯರ ರಕ್ಷಣೆಗೆ ‘ಅಕ್ಕ ಪಡೆ’ಗೆ ಚಾಲನೆ..!!

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರರಿಂದ ನಗರದಲ್ಲಿ ಶುಭಾರಂಭ. ನಗರದ ಚನ್ನಮ್ಮ ವೃತ್ತದಲ್ಲಿ ಮಂಗಳವಾರ (ಫೆ.17) ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ವಿಶೇಷವಾಗಿ ರಚಿಸಲಾದ “ಅಕ್ಕ ಪಡೆ”ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ

Read More »

ನಿಜವರಿತು ನಿಶ್ಚಿಂತರಾಗಿ : ಸೋಮಲಿಂಗಪ್ಪ ತಾವರಗೇರಾ

ಬಾಗಲಕೋಟೆ/ ಇಲಕಲ್ಲ : ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ನೆಡೆಯುವ ಎಲ್ಲಾ ಘಟನೆಗಳ ಸತ್ಯಾಸತ್ಯತೆ ಅರಿತು ಆ ಘಟನೆಯ ಸಂಪೂರ್ಣ ನಿಜವರಿತು ನಿಶ್ಚಿoತೆಯ ಜೀವನ ನಡೆಸಬೇಕು ಅವಾಗ ನಮ್ಮಲ್ಲಿರುವ ಎಲ್ಲ ಚಿಂತೆಗಳು ದೂರಾಗಿ ನೆಮ್ಮದಿ ಜೀವನ

Read More »

ಬಸವಾತ್ಮಜೆ ಮಹಿಳಾ ಸಹಕಾರಿ ಸಂಘ ಉತ್ತಮ ಸೇವೆ ನೀಡುವ ಗುರಿ ಹೊಂದಿದೆ.

ಬೀದರ್/ ಚಿಟಗುಪ್ಪಾ: ಬಸವಾತ್ಮಜೆ ಮಹಿಳಾ ಸಹಕಾರಿ ಸಂಘದ ಮುಖ್ಯ ಉದ್ದೇಶವು ಲಾಭ ಗಳಿಸುವುದಕ್ಕಿಂತ ಹೆಚ್ಚಾಗಿ, ತಮ್ಮ ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಹಿತಾಸಕ್ತಿಯನ್ನು ಕಾಪಾಡುವುದು. ಪರಸ್ಪರ ಸಹಕಾರದ ಮೂಲಕ ಆರ್ಥಿಕ ಸಬಲೀಕರಣ, ಶೋಷಣೆಯಿಂದ ಮುಕ್ತಿ,

Read More »

ಮಂಗಳಮುಖಿ ಎಂದು ಗೊತ್ತಿದ್ದರೂ ಪ್ರೀತಿಯಲ್ಲಿ ಬಿದ್ದ ಯುವಕ : ಆಮೇಲಾಗಿದ್ದು ದುರಂತ

ಬಳ್ಳಾರಿ : ನಗರದ ಕೆಎಂಎಫ್ (KMF) ಡೈರಿ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಮಂಗಳಮುಖಿ ಮತ್ತು ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ

Read More »

ನಾಡು, ನುಡಿಗೆ ಕ.ಸಾ.ಪ ಕಾರ್ಯ ಶ್ಲಾಘನೀಯ :ಅರುಣ ಸುಣಗಾರ

ನಾಲವಾರ ವಲಯ ಘಟಕ ಕಸಾಪ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಬದುಕು ಬರಹ ಕುರಿತು ವಿಶೇಷ ಕಾರ್ಯಕ್ರಮ ತರಕಸಪೇಠ ಗ್ರಾಮದಲ್ಲಿ ಜರುಗಿತು. ‌ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ತರಕಸಪೇಠ ಗ್ರಾಮದ ಸರ್ಕಾರಿ ಶಾಲಾ

Read More »
error: Content is protected !!