ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಿರುಗುಪ್ಪ: ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಸಾಂಸ್ಕೃತಿಕ ನಿತ್ಯ ಜೀವನದ ಬೇಸಿಗೆ ಶಿಬಿರ ಆರಂಭ

ಸಿರುಗುಪ್ಪ- ನಗರದ ಈದ್ಗಾ ಮತ್ತು ಖಬರ್ ಸ್ಥಾನ್ ಕಮೀಟಿಯ ಮೌಲಾನ ಅಬುಲ್ ಕಲಾಂ ಆಜಾದ್ ಪ್ರೌಢಶಾಲೆಯಲ್ಲಿ ಸಿರುಗುಪ್ಪ ತಾಲೂಕು ಈದ್ ಮೀಲಾದ್ ಉನ್ ನಬೀ ಕಮಿಟಿ ಸಹಯೋಗದಲ್ಲಿ ರಜಾ ದಿನಗಳ ಶಾಲಾ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಶಾಂತಿ ಸಹೋದರತೆ ಶಿಸ್ತು ಸ್ವಚ್ಛತೆ ಪರಿಸರ ನಿತ್ಯ ಜೀವನಕ್ಕೆ ಜ್ಞಾನ ಕೈ ಕಾಲು ಮುಖ ತೊಳೆಯುವ ವಜು ಸ್ನಾನ ಮಾಡುವ ಗುಸೂಲ್ ನಮಾಜ್ ಖುರಾನ್ ಹದೀಸ್ ದುಆ ಧಾರ್ಮಿಕವಾಗಿ ಸಂಸ್ಕಾರ ಹೊಸ ಹೊಸ ಕೌಶಲ್ಯ ಕ್ರೀಡಾ ಮನೋಭಾವನೆ ವಿವಿಧ ಮೊದಲಾದ ಹವ್ಯಾಸ ಶಿಕ್ಷಣದ ಮಹತ್ವ ಮಾನವೀಯ ಮೌಲ್ಯ ಬೇಸಿಗೆ ಶಿಬಿರಗಳಿಂದ ಮುದ್ದು ಮಕ್ಕಳ ಮನಸ್ಸು ಅರಳುವುದು ಎಂದು ರಾಷ್ಟ್ರೀಯ ಸಾಕ್ಷರತಾ ಶಿಕ್ಷಣ ಪ್ರೇಮಿ ಶಾಂತಿ ಸಭೆ ಸದಸ್ಯರಾದ ಅಲ್ಹಾಜ್ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಅವರು ಅಭಿಪ್ರಾಯಪಟ್ಟರು.
ತಾಲೂಕು ಈದ್ ಮೀಲಾದ್ ಕಮೀಟಿಯ ಗೌರವ ಅಧ್ಯಕ್ಷರು ನಗರಸಭೆ ಮಾಜಿ ಸದಸ್ಯರು ಹಾಜಿ ಚೌದ್ರಿ ಖಾಜಾಸಾಬ್, ಈದ್ ಮಿಲಾದ್ ನಬೀ ಕಮೀಟಿಯ ಅಧ್ಯಕ್ಷರು ಇನಾಯತ್, ಉಪಾಧ್ಯಕ್ಷರು ಮುಲ್ಲಾ ದಾದಾ ಖಲಂದರ್, ಕಾರ್ಯಕಾರಿ ಸದಸ್ಯರಾದ ಟೈಲರ್ ಜಿ.ಖಾಜಾ ಸಾಬ್, ಅನ್ಸಾರಿ ಅನ್ಸರ್, ಶರ್ತಿ ಶಬ್ಬೀರ್, ಹಂಡಿ ಹುಸೇನ್, ಹೆಚ್. ಶಾಶವಲಿ, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಷದ್ ಅಲಿ ಅವರ ಸಮ್ಮುಖದಲ್ಲಿ ವಲ್ಲೂರ್ ಮಜೀದ್ ಖತಿಬೋ ಇಮಾಮ್ ದಾವೂದ್, ಹಾಫೀಜ್ ಮೊಹಮ್ಮದ್ ಶರೀಫ್ ಅವರು ಮಕ್ಕಳ ಉಜ್ವಲ ಭವಿಷ್ಯಕ್ಕೆ ಧಾರ್ಮಿಕ ವಿಧಿ ವಿಧಾನ ಬೋಧನೆ ಉಚಿತವಾಗಿ ಬೇಸಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮುದ್ದು ಮಕ್ಕಳಿಗೆ ಉಪನ್ಯಾಸ ಆರಂಭದಲ್ಲಿ ಖುರಾನ್ ಫಾತೇಹಾ ಓದಿಕೆ ಸಲಾತೋ ಸಲಾಂ ದುವಾದೊಂದಿಗೆ ಪ್ರಸಾದ ವಿತರಿಸಲಾಯಿತು.

ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!