ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

May 26, 2026

“ರೈತರ ಹಾಗೂ ಸಾರ್ವಜನಿಕರ ಕುಂದುಕೊರತೆಗಳ ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆ.”

ಯಾದಗಿರಿ ಮತಕ್ಷೇತ್ರದಲ್ಲಿ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ, ಶಾಸಕರ ನಿರ್ಲಕ್ಷ್ಯವನ್ನು ವಿರೋಧಿಸಿ ಯಾದಗಿರಿ ನಗರಸಭೆ ಕಾರ್ಯಾಲಯದ ಮುಂಭಾಗ ನಡೆಸಿದ ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಮಹೇಶರಡ್ಡಿ ವೆಂಕಟರಡ್ಡಿ ಮುದ್ನಾಳ ಭಾಗವಹಿಸಿ ಮಾತನಾಡಿ ಈ

Read More »

ಮಾದಿಗ ದಂಡೋರ MRPS ಜಿಲ್ಲಾ ಸಮಿತಿ ವತಿಯಿಂದ ಚಿಂತನ ಮಂಥನ ಮತ್ತು ಕುಂದು ಕೊರತೆಗಳ ಸಭೆ

ಯಾದಗಿರಿ : ಮಾದಿಗ ದಂಡೋರ MRPS ಜಿಲ್ಲಾ ಸಮಿತಿ ವತಿಯಿಂದ ದಿ. 25-05-2026ದಂದು ಹಳೆಯ ಪ್ರವಾಸಿ ಮಂದಿರದಲ್ಲಿ ಸಭೆ ಕರೆಯಲಾಗಿತ್ತು. ಯಾದಗಿರಿ ಜಿಲ್ಲೆಯ 6 ತಾಲೂಕುಗಳ ಅಧ್ಯಕ್ಷರುಗಳು, ಜಿಲ್ಲಾ ಸಮಿತಿಯ ಪದಾಧಿಕಾರಿಗಳೊಂದಿಗೆ ಸಂಘಟನೆ ಯಾವ

Read More »

ಶಾಸಕರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲೇಶ್ವರ ಗ್ರಾಮದಲ್ಲಿ ದಿ. 26 05 .2026 ರ ಮಂಗಳವಾರದಂದು ದೇವರ ಹಿಪ್ಪರಗಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ರಾಜೂಗೌಡ ಬ. ಪಾಟೀಲ

Read More »

ಮಡಿಕೇರಿ ನಗರ ಸಭಾ ಉಪಾಧ್ಯಕ್ಷರ ದಿಢೀರ್ ದಾಳಿ

ಮಡಿಕೇರಿ : ನಗರದ ಗಾಂಧಿ ಮೈದಾನದ ಗ್ಯಾಲರಿ ಒಳಗೆ ಸುಮಾರು, 40 ಜನರ ತಮಿಳುನಾಡಿನ ಪ್ರವಾಸಿಗರ ತಂಡವೊಂದು ಮೈದಾನದ ಒಳಗೆ ಗ್ಯಾಸ್ ಸಿಲಿಂಡರ್ ಸ್ಟವ್ ಸೇರಿದಂತೆ ಪಾತ್ರೆಗಳನ್ನು ಬಳಸಿ ಅಡುಗೆ ಮಾಡುತಿದ್ದರು ಈ ಬಗ್ಗೆ

Read More »

ಹೊಸ ಶೈಕ್ಷಣಿಕ ವರ್ಷದ ಹೊಸ್ತಿಲಲ್ಲಿ: ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಬರಮಾಡಿಕೊಳ್ಳುವ ಸಿದ್ಧತೆ

ಬೇಸಿಗೆಯ ಸುದೀರ್ಘ ರಜೆಯ ನಂತರ ಜೂನ್ ತಿಂಗಳು ಬಂತೆಂದರೆ ಸಾಕು, ಶಾಲೆಗಳ ಅಂಗಳದಲ್ಲಿ ಮತ್ತೆ ಜೀವಕಳೆ ತುಂಬುತ್ತದೆ. ಪ್ರಕೃತಿಯು ವಸಂತ ಮಾಸದಲ್ಲಿ ಹೊಸ ಚಿಗುರು ಒಡೆಯುವಂತೆ, ಚಿಕ್ಕ ಚಿಕ್ಕ ಮಕ್ಕಳು ತಮ್ಮ ಚಿಲಿಪಿಲಿ ಧ್ವನಿಯೊಂದಿಗೆ

Read More »

ಮುನಿಸೇಕೆ ಹೇಗೆ

ನನ್ನದೇ ಸರಿ ಎಂಬ ಮೊಂಡು ವಾದಸಹಿಸದ ಮನಸ್ಥಿತಿಅನಗತ್ಯ ವಿಚಾರವೇ ಸಾಂಗತ್ಯ ಮರೆತು ಹೋಗಿಅಗತ್ಯತೆಯ ಬಳುವಳಿಸತ್ಯಾ ಸತ್ಯದ ಅರಿವಿಲ್ಲದೆ ನಾನೆಂಬ ಮೇರು ಪರ್ವತ ಹತ್ತಿಅಂತರಂಗ ಮೃದಂಗ ಮರೆತುಭವಾಂತರಂಗದಿ ಬೆರೆತು ದ್ವೇಷದ ಕಿಚ್ಚು ಹಚ್ಚಿಪ್ರೇಮ ಪ್ರಣತಿ ಮುಚ್ಚಿಮೋಹದ

Read More »

ಹಣ್ಣುಗಳ ರಾಜ

ಹಣ್ಣುಗಳ ರಾಜ ಎಂಬ ಪ್ರತೀತಿಯ ಹಣ್ಣುವಿಭಿನ್ನ ಹೆಸರು ಆಕಾರ ಬಣ್ಣಗಳ ಹಣ್ಣುಎಲ್ಲರನು ಆಕರ್ಷಿಸಿ ಮನಸೆಳೆವ ಹಣ್ಣುಚಪ್ಪರಿಸಿ ತಿನ್ನಲೇಬೇಕೆನಿಸುವ ವಿಶೇಷ ಹಣ್ಣುಕಲಾಸಕ್ತರಿಗೆ ಸಿಪ್ಪೆ ಓಟೆಗಳ ಮೇಲೆ ಸದಾ ಕಣ್ಣು ಕ್ರಿಯಾಶೀಲ ಚಿಂತನೆಯ ತುರಿಯಲಿ ವೃತ್ತವುಕಿರೀಟದಲಿ ಕತ್ತರಿಸಿದ

Read More »
error: Content is protected !!