
ತೀರ್ಥಹಳ್ಳಿ : ವಿದ್ಯುತ್ ಸ್ಪರ್ಶಿಸಿ ಯುವಕ ಸಾವು.
ತೀರ್ಥಹಳ್ಳಿಯ ಸಮೀಪದಲ್ಲಿರುವ ರಂಜದಕಟ್ಟೆ ಹತ್ತಿರ ಲಕ್ಕುಂದ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವಂತೆ ಇರುವ ಮರದಲ್ಲಿ ಮೇಗರವಳ್ಳಿ ಕರುಣಾಪುರಕ್ಕೆ ಹೋಗಿ ಹಿಂದಿರುಗುವಾಗ ಮರದಲ್ಲಿ ಮರಗೆಸವನ್ನು ನೋಡಿದ್ದಾನೆ ಮಳೆಗಾಲದಲ್ಲಿ ಮಲೆನಾಡಿನಿಗೆ ಮರ ಗೆಸ ಅತ್ಯುತ್ತಮ ಖಾದ್ಯವಾಗಿದೆ ಆ








