ಬೆಂಗಳೂರು : ಕರ್ನಾಟಕ ವಿಧಾನ ಸಭೆಯ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ, ಅಧ್ಯಕ್ಷರು ಹಾಗೂ ಕೊಳ್ಳೇಗಾಲ ಶಾಸಕರಾದ ಎ.ಆರ್ ಕೃಷ್ಣಮೂರ್ತಿ ರವರಿಗೆ ಚಿಕ್ಕನಾಯಕನಹಳ್ಳಿಯ ತಹಶೀಲ್ದಾರರು, ಕಂದಾಯ ಇಲಾಖೆ ಸಿಬ್ಬಂದಿಗಳು, ಅರಣ್ಯ ಇಲಾಖೆ ಸಿಬ್ಬಂಧಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಹುಳಿಯಾರು ಹೋಬಳಿಯ, ಅಂಬಾರಪುರ ಹಾಗೂ ಮುತುಗದಹಳ್ಳಿ ಗ್ರಾಮದಲ್ಲಿ ಜಮೀನಿಗೆ ಅತಿಕ್ರಮಣ ಪ್ರವೇಶ ಮಾಡಿ, ಸಾವಿರಾರು ಮರಗಳನ್ನು ನಾಶ ಮಾಡಿ, ಬೆಳೆ ನಾಶ, ಕೃಷಿ ಸಾಮಗ್ರಿ ನಾಶ, ಗುಡಿಸಿಲು ಮನೆ ನಾಶಗಳನ್ನು ಮಾಡಿ ಹಾಗೂ ಜಮೀನಿಗೆ ಹೋಗದಂತೆ ಟ್ರಂಚ್ ( ಚರಂಡಿ ರೀತಿಯ ಹಳ್ಳ ) ಮಾಡಿ ಅನುಸೂಚಿತ ಜಾತಿಯ ಕುಟುಂಬದವರಿಗೆ ಕೃಷಿ ಚಟುವಟಿಕೆ ಮಾಡದಂತೆ ದೌರ್ಜನ್ಯ ಮಾಡಿರುವ ಕುರಿತಾಗಿ, ಅಂಬಾರಪುರದ ರೈತರುಗಳಾದ ಜಯಲಕ್ಷ್ಮಿ, ಕೃಷ್ಣಮೂರ್ತಿ ಹಾಗೂ ಪುಟ್ಟಸ್ವಾಮಿ ರವರುಗಳು ಹಾಗೂ ಮುತುಗದಹಳ್ಳಿ ರೈತರುಗಳಾದ ಗೀತಾ ಹಾಗೂ ಜಯಕುಮಾರ್ ರವರುಗಳು ದೂರನ್ನು ಶಾಸಕರ ಭವನ, ವಿಧಾನ ಸೌಧದಲ್ಲಿ ನೀಡಿರುತ್ತಾರೆ.
— ಕರುನಾಡ ಕಂದ ಸುದ್ದಿ