ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನ್ನಡ ನಾಡಿನ ಉತ್ಸವ

ನೋಡಣ್ಣ ದಸರಾ ನಾಡಹಬ್ಬ
ಅರಮನೆ ದೇವತೆಯ ಹಬ್ಬ
ಎಂಥಚಂದ ಮೆರವಣಿಗೆಯು
ಚಿನ್ನದ ಹೂ ಅಂಬಾರಿಯ ಹಬ್ಬ//

ಮೈಸೂರು ಊರಗ ಮೈಮರೆತು
ಮೆರವಣಿಗೆಯಲ್ಲಿ ದೇವತೆ
ಮನೆ ಮನ ಸ್ವಚ್ಛಗೊಳಿಸುವಳ್ಳು
ಸಡಗರ ಸಂತೋಷ ತಂದಿತು//

ಶರದೃತು ಅಂದು ಆರಂಭ
ಭವ್ಯ ಭಾರತದ ಕುಂಭ
ಮೇಳಗಳ ಸಡಗರದಲ್ಲಿ
ನಾನೊಬ್ಬ ನೋಡು ಬಾ ನಾಡಹಬ್ಬ

ಒಂಭತ್ತು ದಿನ ವೈರತ್ವ ಮರೆತು
ಗಜ ಸವಾರಿ ಶುರುವಾಯಿತು
ಹಚ್ಚು ಮನೆಯಲ್ಲಿ ನಂದಾದೀಪ
ಹಳ್ಳಿಯಹಬ್ಬ ಜನ ಬೆರೆತು//

ಬನ್ನಿ ಬಂಗಾರವಾಯಿತು ಸ್ನೇಹ
ಚಿರಕಾಲ ಉಳಿಯಲಿ ಸ್ನೇಹ
ಪ್ರೀತಿಯ ಮಮಕಾರವು ಹುಟ್ಟಿ
ಆಯುಧಕ್ಕೆ ಹೂ ಪೂಜಾದ ಸ್ನೇಹ

ನಂಬಿಕೆ ವಿಶ್ವಾಸದಲ್ಲಿ ನನ್ನೂರು
ಸಂಸ್ಕೃತಿಯ ನನ್ನ ತವರೂರು
ಹೆಸರಾಯಿತು ಕನ್ನಡ ನಾಡು
ಉತ್ಸವ ನೋಡಲು ಬರುವರು//
-ಮಹಾಂತೇಶ ಖೈನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!