ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಜಗದ್ಗುರು ಬಸವೇಶ್ವರರ ಮೂರ್ತಿಗೆ ಅವಮಾನ ಮಾಡಿದ ಆರೋಪಿ ಬಂಧನಶರಣಗೌಡ ಬಿ ಪೊಲೀಸ್ ಪಾಟೀಲ್ ಹರ್ಷ

ಱ್ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರಟ್ಟಿ ಗ್ರಾಮದಲ್ಲಿ ಮಹಾನ್ ಮಾನವತಾವಾದಿ ವಿಶ್ವಗುರು ಸಮತಾವಾದಿ ಅಣ್ಣ ಬಸವಣ್ಣನವರ ಭಾವಚಿತ್ರಕ್ಕೇ ಮಸಿ ಬಳಿದು ವಿಕೃತಿ ಮೆರೆದು ವೀರಶೈವ ಲಿಂಗಾಯತ ಧರ್ಮಕ್ಕೆ ಅವಮಾನ ಮಾಡಿದ ನರಹಂತಕ ಧರ್ಮ ನಿಂದಕ ಅದೇ ಗ್ರಾಮದ ಶಾರುಖ್ ಎಂಬ ಮುಸ್ಲಿಂ ಯುವಕನನ್ನು ಪೊಲೀಸ್ ಇಲಾಖೆಯವರು ಬಂಧಿಸಿ ಜನ ಮೆಚ್ಚುವಂತಹ ಕೆಲಸ ಪೊಲೀಸ್ ಇಲಾಖೆಯವರು ಮಾಡಿದ್ದಾರೆ ಈ ಘಟನೆ ಮಾಡಿದ ವ್ಯಕ್ತಿಯ ಮನಸು ವಿಕೃತ ಸ್ಥಿತಿಯಿಂದ ಕೂಡಿದ್ದು ಇಂಥ ನರಹಂತಕರನ್ನು ಧರ್ಮ ನಿಂದಕನನ್ನು ಪೊಲೀಸ್ ಇಲಾಖೆಯವರು ಹಾಗೂ ಕಾನೂನು ಇಲಾಖೆಯವರು ಸೂಕ್ತವಾದ ವಿಚಾರಣೆ ನಡೆಸಿ ಈ ಘಟನೆಯ ಹಿಂದೆ ಯಾರು ಇದ್ದಾರೆ ಅವರನ್ನು ಪತ್ತೆ ಹಚ್ಚಿ ಸದೆ ಬಡಿಯಬೇಕು ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಇಂಥಹ ಘಟನೆಗಳು ಮತ್ತಷ್ಟು ಸೃಷ್ಟಿಯಾಗಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿ ಮಾಡಬಹುದು ಆದಕಾರಣ ತಪ್ಪಿತಸ್ಥ ಉಗ್ರ ಸ್ವರೂಪಿ ಶಾರುಖನನ್ನು ಕಠಿಣ ಶಿಕ್ಷೆಗೆ ಗುರುಪಡಿಸಿ ಗಡಿಪಾರು ಮಾಡಬೇಕು ಶಾಂತಿ ಸಹಾಬಾಳ್ವೆಯಿಂದ ಬಾಳುತ್ತಿರುವ ಈ ನಮ್ಮ ದೇಶದಲ್ಲಿ ಇಂಥ ದುಷ್ಟ ಕೃತ್ಯ ಮಾಡುತ್ತಿರುವ ಯಾವುದೇ ಸಮಾಜಘಾತಕ ಕಾನೂನು ವಿರೋಧಿ ಧರ್ಮವಿರೋಧಿ ಮಾಡುತ್ತಿರುವ ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿ ಸಮಾಜಕ್ಕೆ ಶಾಂತಿಯ ಸಂದೇಶ ನೀಡುವ ಮೂಲಕ ಈ ನಮ್ಮ ಕಾನೂನು ಆರೋಪಿಯನ್ನು ಗಡಿಪಾರು ಮಾಡಬೇಕು ಎಂದು ರೆಡ್ಡಿ ಸಮಾಜದ ಜೇವರ್ಗಿ ತಾಲೂಕ ಉಪಾಧ್ಯಕ್ಷರು ಶರಣಗೌಡ ಬಿ ಪೊಲೀಸ್ ಪಾಟೀಲ್ (ಮಲಬಾದ) ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ