ವಿಜಯಪುರ/ಆಲಮೇಲ:ಬೃಹತ್ ಪ್ರತಿಭಟನೆ ಗುಲ್ಬರ್ಗ ಜಿಲ್ಲೆಯಲ್ಲಿ ನಡೆದಿರುವಂತಹ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ನಮ್ಮ ದೇಶದಿಂದ ಗಡಿಪಾರು ಮಾಡಬೇಕಾಗಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೂ ಮನವಿ ಸಲ್ಲಿಸಿದರೂ ಕೂಡಾ ಈ ದೇಶದಲ್ಲಿ ಹಲವಾರು ಬಾರಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿದರೂ ಅವರ ಬಗ್ಗೆ ಕಾನೂನು ಪ್ರಕಾರ ಯಾವುದೇ ಶಿಕ್ಷೆಯು ಆಗುವುದಿಲ್ಲ ಎಂದು ಸಂಘಟನೆಯ ವತಿಯಿಂದ ಆಕ್ರೋಶ ವ್ಯಕ್ತಪಡಿಸಿದರು.ಮುಖಂಡರಾದಂತ ಹರೀಶ್ ಎಂಟು, ಶಶಿಕುಮಾರ್ ನಾಯ್ಕೋಡಿ ಹಾಗೂ ಜೈ ಭೀಮ್ ನಾಯ್ಕೋಡಿ ಗುಂಡು ಮೇಲಿನಮನಿ ಜಗದೀಶ್ ದಾಳಿ ಶಿವು ಮೇಲಿನಮನಿ ಸಾಧಿಕ್ ಸಂಬಂಧ ದ ಹಲವು ಗಣ್ಯರು ಹಾಗೂ ಯುವಕ ನಾಯಕರು ಹಾಗೂ ರಾಜ್ಯ ಅಧ್ಯಕ್ಷರು ತಾಲೂಕ ಅಧ್ಯಕ್ಷರು ಜಿಲ್ಲಾಧ್ಯಕ್ಷರು ಕೂಡಿ ಅನ್ವಿಲ್ ದಲ್ಲಿ ಬೃಹತ್ ಪ್ರತಿಭಟನೆ ಮಾಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.