ಗಂಗಾವತಿ:ಪ್ರಾಥಮಿಕ ಆರೋಗ್ಯ ಕೇಂದ್ರ ಮುಸ್ಟೂರ ಇದರ ಸಹಯೋಗದಲ್ಲಿ ಡಣಾಪೂರ ಗ್ರಾಮದಲ್ಲಿ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಯೋಗದ ಬಗ್ಗೆ ಅದರ ಉಪಯೋಗ ಹಾಗೂ ಯೋಗ ನಮ್ಮಲ್ಲಿ ಜೀವನದಲ್ಲಿ ಬದಲಾಗುವ ಅಂಶಗಳನ್ನು ತಿಳಿಸಲಾಯಿತು ಹಾಗೂ ರಕ್ತದಾನ ಮಾಡುವುದರ ಬಗ್ಗೆ ಪರಿಸರ ಬೆಳಸುವುದರಿಂದಾಗುವ ಪ್ರಯೋಜನೆಗಳ ಬಗ್ಗೆ ಕಾರ್ಯಕ್ರಮದಲ್ಲಿ ಅವಿಸ್ತಾರವಾಗಿ ತಿಳಿಸಲಾಯಿತು.
ವರದಿ-ಹನುಮೇಶ ಭಾವಿಕಟ್ಟಿ