ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಾವು ಸೈಲೆಂಟಾಗಿದ್ರೆ ಇದೆ ಪುನರಾವರ್ತನೆ ಆಗುತ್ತದೆ:ಬಿ ಜಿ ವಿನಯ್ ಕುಮಾರ್

ದಾವಣಗೆರೆ:ಕಾಂಗ್ರೆಟ್ ಲೋಕಸಭಾ ಟಿಕೆಟ್ ಕೈತಪ್ಪಿದ ಬಿಜಿ ವಿನಯ್ ಕುಮಾರ್ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಮತದಾರರ ಒಪ್ಪಿಗೆಯನ್ನು ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದಾರೆ ಇದೇ ರೀತಿ ಇಂದು ದಿಡಗೂರು ಗ್ರಾಮಕ್ಕೆ ಆಗಮಿಸಿ ಮತದಾರರ ಅಭಿಪ್ರಾಯವನ್ನು ಕೇಳಿದರು.
ನಾನು ದಾವಣಗೆರೆ ಜಿಲ್ಲೆಯ ಕಕ್ಕರಗೋಳದಲ್ಲಿ ಒಂದು ಬಡ ಕುಟುಂಬದಲ್ಲಿ ಜನಿಸಿ ಕಷ್ಟಪಟ್ಟು ಶಿಕ್ಷಣವನ್ನು ಪಡೆದು ಇನ್ಸೈಡ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಈ ಸಂಸ್ಥೆಯನ್ನು ದೇಶದ ಮೂಲ ಮೂಲೆಯಲ್ಲಿ ಸ್ಥಾಪಿಸಿ ಜಮ್ಮು ಕಾಶ್ಮೀರ ದೆಹಲಿ ಮುಂತಾದ ಕಡಲ ಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗೆ ಐಎಎಸ್ ತರಬೇತಿಯನ್ನು ನೀಡುತ್ತಿದ್ದೇನೆ.
ನಾನು ಪಕ್ಷ ಸಂಘಟನೆಗೆ ಹಲವಾರು ದಿನದಿಂದ ಪಾದಯಾತ್ರೆ ಮುಖಾಂತರ ಪಕ್ಷವನ್ನು ಬಲಪಡಿಸಿದ್ದೇನೆ 30 ವರ್ಷ ಒಂದೇ ಕುಟುಂಬದವರು ಅಧಿಕಾರ ಮಾಡಿದರು ಬಡವರ ರೈತರ ವಿದ್ಯಾರ್ಥಿಗಳ ಸಮಸ್ಯೆಯನ್ನು ಯಾರು ಹಳ್ಳಿಗಳಿಗೆ ಭೇಟಿ ನೀಡಿ ಆಲಿಸಿಲ್ಲ ಪಾದಯಾತ್ರೆ ಮಾಡುವಾಗ ಹಳ್ಳಿಗಳಲ್ಲಿ ಇರುವ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಕುಡಿಯುವ ನೀರಿನ ಸಮಸ್ಯೆ ರಸ್ತೆಗಳ ಸಮಸ್ಯೆ ಮತ್ತು ಅವರ ಸಾಮಾಜಿಕ ಸಮಸ್ಯೆಗಳನ್ನು ಪಾಲಿಸಿದ್ದೇನೆ
ಇಂದು ನನಗೆ ಸಿಗಬೇಕಿದ್ದ ಟಿಕೆಟನ್ನು ಇವರು ಕಲಿಸಿಕೊಂಡಿದ್ದಾರೆ ನಾನ್ ನನಗೆ ಟಿಕೆಟ್ ತಪ್ಪಿದ್ದು ನಾನು ದಾವಣಗೆರೆ ಜಿಲ್ಲೆಯವನಲ್ಲ ಎಂದು ಹೇಳುತ್ತಾರೆ ಇವರು 1984 ರಲ್ಲಿ ಮೇ 4 ರಂದು ಇವರ ಬಾಪೂಜಿ ಆಸ್ಪತ್ರೆಯಲ್ಲಿ ಹುಟ್ಟಿದ ದಾಖಲೆಯನ್ನು ಇವರೇ ಪಡೆಯಬಹುದು ನನಗೆ ಟಿಕೆಟ್ ಕೈತಪ್ಪಿದರೂ ಇಂದು ನಾನು ಜನ ಅಭಿಪ್ರಾಯವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲು ತಯಾರಿ ನಡೆಸುತ್ತಿರುವುದು ಎದ್ದು ಕಾಣುತ್ತದೆ ಯುವಕರು ಮತ್ತು ಕೆಲವು ಬದಲಾವಣೆ ಬಯಸುವಂತಹ ವ್ಯಕ್ತಿಗಳು ಈ ರಾಜಕೀಯ ಎರಡು ಪಕ್ಷಗಳ ವ್ಯಕ್ತಿಗಳು ಹಲವಾರು ಗೆದ್ದರು ನಮ್ಮ ಗ್ರಾಮಗಳಿಗೆ ಬಾರದೆ ಎರಡು ಪಕ್ಷದವರು ಎಲ್ಲೋ ಕುಳಿತು ಇವರು ವಂಶ ರಾಜಕೀಯ ಮಾಡುತ್ತಿರುವುದು ಕಂಡು ಬಂದಿದೆ ಆದ್ದರಿಂದ ನಾವುಗಳು ಇಂದು ಬದಲಾವಣೆಯನ್ನು ಬಯಸಬೇಕೆಂದು ಜನರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ‌.
ಇಂಥ ಯುವಕರಿಗೆ ಪಕ್ಷಗಳು ಟಿಕೆಟ್ ನೀಡಬೇಕು ಎಂದು ಜನರು ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ