ವಿಜಯಪುರ:ಎ.ಐ.ಸಿ.ಸಿ ಹ್ಯೂಮನ್ ರೈಟ್ಸ್ ನ
ಅಧ್ಯಕ್ಷ,ಉಪಾಧ್ಯಕ್ಷ ಸೇರಿದಂತೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಈ ವೇದಿಕೆಯಲ್ಲಿ ರಾಜ್ಯಾದ್ಯಕ್ಷರಾದ ಶ್ರೀ ಚಂದ್ರಕಾಂತ ನಾಯಕ,ವಿಜಯಪುರ ಜಿಲ್ಲಾದ್ಯಕ್ಷರು ಮತ್ತು ನಾಲ್ಕು ಜಿಲ್ಲೆಗಳ ಉಸ್ತುವಾರಿಗಳಾದ ಶ್ರೀ ಶಬ್ಬೀರ ಅಹ್ಮದ ಡಲಾಯತ,ಜಿಲ್ಲಾ ಉಪಾಧ್ಯಕ್ಷ ಶ್ರೀ ಮೊಹ್ಮದ ಹಾನಿಪ ಕಾಳಗಿ,ಜಿಲ್ಲಾ ಕಾರ್ಯದರ್ಶಿಯಾದ ಶ್ರೀ ಗೌಸಹಮ್ಮದ ಅಗರಖೇಡ,ಜಿಲ್ಲಾ ಕಾರ್ಯಕಾರಿ ಸದಸ್ಯರು,ಶ್ರೀವಿಜಯ ಜಾಧವ ಹಾಗೂ
ನಬೀಸಾಬ ಮುಲ್ಲಾ ಇವರೆಲ್ಲರ ಸಮ್ಮುಖದಲ್ಲಿ ಪದಗ್ರಹಣ ಸಮಾರಂಭ ನೆರವೇರಿತು.
ಮುದ್ದೇಬಿಹಾಳ ತಾಲ್ಲೂಕಿನ ಅಧ್ಯಕ್ಷರನ್ನಾಗಿ ಶ್ರೀ ಹುಸೇನ ಮುಲ್ಲಾ ಅವರನ್ನು ಉಪಾಧ್ಯಕ್ಷರನ್ನಾಗಿ ಶ್ರೀ ಶಿವುಕುಮಾರ ಪಟ್ಟಣಶೆಟ್ಟಿ ಕಾರ್ಯದರ್ಶಿ ಮತ್ತು ಸದಸ್ಯರು ಕಾಸೀಮಸಾಬ ಗಂಗೂರ,ಮಂಜುನಾಥ ಕಟ್ಟಿಮನಿ,ಮಲ್ಲಿಕಾರ್ಜುನ ಬಗಲಿ
ಅದೇ ರೀತಿ ನೂತನವಾಗಿ ತಾಳಿಕೋಟೆ ತಾಲೂಕಿನ ಅಧ್ಯಕ್ಷರಾಗಿ ಶ್ರೀ ಬಂದಗಿಸಾಹೆಬ.ಕಾ.ಅವಟಿ,
ಉಪಾಧ್ಯಕ್ಷರಾಗಿ ಶ್ರೀ ಉಸ್ಮಾನ ಬಾಗವಾನ,ಕಾರ್ಯದರ್ಶಿ ಮತ್ತು ಸದಸ್ಯರು
ಮಲ್ಲಿಕಾರ್ಜುನ ಬೋರಗಿ,ಮಂಜುನಾಥ.ಬ.ಹೊಸಮನಿ,ರಿಯಾಜ.ಲಾ.ವಾಲಿಕಾರ,ಅಮೀರ.ವಾಲಿಕಾರ,ಮೈಬು ಅಸ್ಕಿ
ಶ್ರೀಕಾಂತ ಪೂಜಾರಿ ಈ ಎಲ್ಲಾ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭ ನೆರವೇರಿಸಲಾಯಿತು ನಂತರ ನಾವು ಪ್ರಜಾಪ್ರಭುತ್ವದಲ್ಲಿ ಮಾನವ ಹಕ್ಕುಗಳನ್ನು ಹೆಗೆ ಉಳಿಸಬೇಕೆಂಬುದನ್ನು ಅಧ್ಯಕ್ಷರಾಗಿರುವ ಶಬ್ಬಿರ ಅಹ್ಮದ ಡಲಾಯತರವರು ಎಲ್ಲಾ ಸದಸ್ಯರಿಗೆ ಹೇಳಿದರು ಮತ್ತು ಮುದ್ದೇಬಿಹಾಳ ತಾಲೂಕ ಅಧ್ಯಕ್ಷರು,ಉಪಾಧ್ಯಕ್ಷರು,ತಾಳಿಕೊಟೆ ತಾಲೂಕ ಅಧ್ಯಕ್ಷ,ಉಪಾಧ್ಯಕ್ಷರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಪ್ರಜಾಪ್ರಭುತ್ವದಲ್ಲಿ ಗಣತಂತ್ರಕ್ಕೆ ಪೆಟ್ಟು ಬಿದ್ದಾಗ ಚಾಟಿಯ ಏಟಿನಂತೆ ಎಚ್ಚೆತ್ತುಕೊಳ್ಳುವಾಗೆ ಮಾನವ ಹಕ್ಕುಗಳು ಎಷ್ಟು ಮುಖ್ಯ ಎಂದು ತಿಳಿಸಿದರು.
ವರದಿ ಉಸ್ಮಾನ ಬಾಗವಾನ



















