ಚೆಲವು
ಆಕಾಶದಲ್ಲಿ ಹಕ್ಕಿಗಳ ಸಾಲು
ಸಾಲಾಗಿ ಹಾರುತ್ತಿವೆ
ಬೆಟ್ಟಗಳ ಹಸಿರು ಸಾಲು
ಮನ ಸೆಳೆಯುತ್ತಿವೆ
ಸಂಜೆ ಗಾನದಲ್ಲಿ ಕಲಿಕೆ
ಹಕ್ಕಿಗಳ ಕಲರವ
ತಾಣವಾಗಿದೆ ಚೆಲವು
ಮೈಮನವೆಲ್ಲ ನಲಿವು
ಹರಿಯುವ ನದಿ ತೀರ
ದೂರದಿ ಒಂದಾಗಿದೆ ಭೂಆಕಾಶ
-ಚೇತನ್ ಕುಮಾರ್ ಎಂ,ಕೆ.ಮೈಸೂರು.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಚೆಲವು
ಆಕಾಶದಲ್ಲಿ ಹಕ್ಕಿಗಳ ಸಾಲು
ಸಾಲಾಗಿ ಹಾರುತ್ತಿವೆ
ಬೆಟ್ಟಗಳ ಹಸಿರು ಸಾಲು
ಮನ ಸೆಳೆಯುತ್ತಿವೆ
ಸಂಜೆ ಗಾನದಲ್ಲಿ ಕಲಿಕೆ
ಹಕ್ಕಿಗಳ ಕಲರವ
ತಾಣವಾಗಿದೆ ಚೆಲವು
ಮೈಮನವೆಲ್ಲ ನಲಿವು
ಹರಿಯುವ ನದಿ ತೀರ
ದೂರದಿ ಒಂದಾಗಿದೆ ಭೂಆಕಾಶ
-ಚೇತನ್ ಕುಮಾರ್ ಎಂ,ಕೆ.ಮೈಸೂರು.
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions