ಹೊಸದಾಗಿ ಮದುವೆಯಾಗುವವರು ತಮ್ಮ ಆಮಂತ್ರಣ ಪತ್ರಿಕೆಯಲ್ಲಿ ವಿಭಿನ್ನ ರೀತಿಯ ಬರಹಗಳನ್ನು ಅಪೇಕ್ಷಿಸುತ್ತಿದ್ದೀರಾ..?ನಿಮ್ಮ ಸಂಗಾತಿಯಾಗುವವರಿಗೆ ವಿಶೇಷ ರೀತಿಯ ಕವನದ ಮೂಲಕ,ಸಾಲುಗಳ ಮೂಲಕ ಪ್ರೇಮ ನಿವೇದನೆ ಮಾಡಬೇಕೆಂಬ ಇಚ್ಛೆ ಹೊಂದಿದ್ದರೆ ಅಂತಹ ಬರಹಗಳನ್ನು ನಿಮ್ಮ ಇಷ್ಟದ ಪ್ರಕಾರ,ವಿಭಿನ್ನ ಶೈಲಿಯಲ್ಲಿ ಬರೆದುಕೊಡಲಾಗುವುದು..
ಅಷ್ಟೇ ಅಲ್ಲ,ಹುಟ್ಟು ಹಬ್ಬದ ಶುಭಾಶಯಗಳನ್ನು ವಿಶೇಷ ರೀತಿಯ ಕವನಗಳ ಮೂಲಕವೂ ನೀವು ತಿಳಿಸಲು ಇಚ್ಛಿಸುತ್ತಿದ್ದರೆ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು…
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮನು ಎಸ್ ವೈದ್ಯ,8296563438
