ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಜಮಾಪೂರ ಗ್ರಾಮದ 101 ವರ್ಷದ ಶ್ರೀ ಮತಿ ಈರಮ್ಮ ಷಣ್ಮುಖಪ್ಪ ಹಡಪದ ಇವರು ಸುಮಾರು 100 ವರ್ಷ ದಾಟಿದ್ದರೂ ಮತಗಟ್ಟೆಗೆ ಬಂದು ಮತದಾನ ಮಾಡಿ ಪ್ರಜಾಪ್ರಭುತ್ವದ ಉಳಿವಿಗಾಗಿ ತಮ್ಮ ಮತದಾನ ಮಾಡಿ ಯುವಕರಿಗೆ ಮತದಾನ ಮಾಡಲು ಸ್ಪೂರ್ತಿಯಾದರು,
ಎಲ್ಲರೂ ಮತಚಲಾಯಿಸಲು ಮನವಿ ಮಾಡಿಕೊಂಡರು.
ವರದಿ:ಹನುಮೇಶ ಭಾವಿಕಟ್ಟಿ