ಆ ದಿನ ಬಸ್ ನಲ್ಲಿ ರಶ್ ಹೆಚ್ಚಾಗಿಯೇ ಇತ್ತು…ಬಸ್ ನಲ್ಲಿ ಬಹುಪಾಲು ಮಹಿಳೆಯರೇ ತುಂಬಿದ್ದರು. ನಿಲ್ದಾಣವೊಂದರಲ್ಲಿ ಮಹಿಳೆಯೋರ್ವಳು, ಮಗುವನ್ನೆತ್ತಿಕೊಂಡು ಕಷ್ಟಪಟ್ಟು ಬಸ್ ಏರಿದಳು.. ಸೀಟಿನಲ್ಲಿ ಕುಳಿತಿದ್ದ ಮಹಿಳೆಯರು ಅವಳನ್ನು ಕಂಡೂ ಕಾಣದಂತಿದ್ದರು..ಅಷ್ಟರಲ್ಲಿ ಹಣ್ಣು,ಹಣ್ಣು ಮುದುಕನೊಬ್ಬ ತಾನು ಕುಳಿತಿದ್ದ ಸೀಟನ್ನು ಅವಳಿಗೆ ಬಿಟ್ಟು ಕೊಟ್ಟ..!
✍🏻ಮನು ಎಸ್ ವೈದ್ಯ