ಅವನು ಯಾವುದೋ ಕೋಪದಲ್ಲಿ ಹೆಂಡತಿ ಕೊಟ್ಟ ಊಟವನ್ನು ಕಿತ್ತೆಸೆದು ಬಂದು ರೂಮಿನಲ್ಲಿ ಕುಳಿತ. ಅವನ ಎದುರಿನ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದ ತಕ್ಷಣ, “ಛೇ… ಕೋಪದಲ್ಲಿ ನನ್ನ ಮುಖವನ್ನೇ ನಾನು ನೋಡಲಾಗುವುದಿಲ್ಲ.. ಅಂದ ಮೇಲೆ ಅವಳಿಗೆ ಹೇಗಾಗಿರಬೇಡ…?” ಎಂದುಕೊಂಡು ತಕ್ಷಣ ಶಾಂತನಾಗಿ ಹೆಂಡತಿಯತ್ತ ನಡೆದ…!
✍🏻 ಮನು ಎಸ್ ವೈದ್ಯ