“ರೀ ಪಕ್ಕದ ಮನೆಯವನ ಹತ್ತಿರ ಫಾರ್ಚುನರ್ ಕಾರ್ ಇದೆ. ನಮ್ಮ ಹತ್ತಿರ ಅದೇ ಹಳೇ ಆಲ್ಟೋ ಕಾರ್ ಇದೆ..” ಎಂದಳು ಬೇಸರ ವ್ಯಕ್ತಪಡಿಸುತ್ತಾ.. ಅದಕ್ಕವನು “ಪಕ್ಕದ ಮನೆಯವನ ಹೆಂಡತಿ ಚೆನ್ನಾಗಿಲ್ಲ..ಆದರೆ ನನ್ನ ಹೆಂಡತಿ ಸುಂದರವಾಗಿದ್ದಾಳೆ…” ಎಂದ.. ಅವಳು ನಾಚುತ್ತಾ ತಲೆ ತಗ್ಗಿಸಿದಳು..!
✍🏻ಮನು ಎಸ್ ವೈದ್ಯ

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
“ರೀ ಪಕ್ಕದ ಮನೆಯವನ ಹತ್ತಿರ ಫಾರ್ಚುನರ್ ಕಾರ್ ಇದೆ. ನಮ್ಮ ಹತ್ತಿರ ಅದೇ ಹಳೇ ಆಲ್ಟೋ ಕಾರ್ ಇದೆ..” ಎಂದಳು ಬೇಸರ ವ್ಯಕ್ತಪಡಿಸುತ್ತಾ.. ಅದಕ್ಕವನು “ಪಕ್ಕದ ಮನೆಯವನ ಹೆಂಡತಿ ಚೆನ್ನಾಗಿಲ್ಲ..ಆದರೆ ನನ್ನ ಹೆಂಡತಿ ಸುಂದರವಾಗಿದ್ದಾಳೆ…” ಎಂದ.. ಅವಳು ನಾಚುತ್ತಾ ತಲೆ ತಗ್ಗಿಸಿದಳು..!
✍🏻ಮನು ಎಸ್ ವೈದ್ಯ

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909