ತಮಗಿಂತ ದೊಡ್ಡವರು ಶ್ರೀಮಂತರು
ಅಧಿಕಾರಿಗಳನ್ನು ನೋಡಿ ದುಃಖಪಡುವುದಕ್ಕಿಂತ
ತಮಗಿಂತ ಬಡವರು ಕಷ್ಟಪಡುವವರ
ನೋಡಿ ಬುಧ್ಧಿ ಬದಲಾಯಿಸಿಕೊಂಡು
ನಾವೇ ಎಷ್ಟೋ ಪಾಲು ಮೇಲು ಎಂದು
ಸಮಾಧಾನಗೊಂಡು ಜೀವನದಲ್ಲಿ
ನೆಮ್ಮದಿ ಕಾಣುವುದು ಎಷ್ಟೋ ಒಳ್ಳೆಯದು
ಶಾಂತಿ ಸಮಾಧಾನವೇ ಜೀವನದಲ್ಲಿ
ಬಹಳ ದೊಡ್ಡ ಶ್ರೀಮಂತಿಕೆ
ಒಳಿತಾಗಲಿ ಎಲ್ಲರಿಗೂ ಶುಭವಾಗಲಿ
✍️ಚನ್ನಬಸಪ್ಪ ಬಳಗಾರ,(ಮಾಜಿ ಸೈನಿಕ) ಪೊಲೀಸ್ ಇಲಾಖೆ