ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸೂಳೆರೀಪಾಳ್ಯ ಗ್ರಾ. ಪಂ. ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದ ಚೆಕ್ ಡ್ಯಾಮ್ ನಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ.
ಕೈಯಲ್ಲಿಮೀನು ಹಿಡಿಯುವ ಬಲೆ ಇದ್ದು, ಮೀನು ಹಿಡಿಯಲು ಹೋಗಿ ಸಾವನ್ನಪ್ಪಿರಬಹುದು ಎಂದು ತಿಳಿದುಬಂದಿದೆ.
ಅವರ ಎಡ ಕೈಯಲ್ಲಿ ಮಂಜು, ರಾಜು ಬಾಯಿ, ಎದೆ ಭಾಗದಲ್ಲಿ ಪಲ್ಲವಿ ಎಂಬ ಅಚ್ಚೆ ಇದೆ ಎಂದು ಪೊಲೀಸರು ತಿಳಿಸಿದ್ದರು.
ಸ್ಥಳಕ್ಕೆ ಅಗ್ನಿಶಮಾಕ ಸಿಬ್ಬಂದಿ ಶವ ವನ್ನ ಮೇಲೆತ್ತಲಾಯಿತು
ಆದರೆ ಇವರ ಬಗ್ಗೆ ಯಾವ ಮಾಹಿತಿ ಇಲ್ಲ, ಯಾರು ಎಂಬುದು ತಿಳಿದಿಲ್ಲ.
ಈ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ರವಿ, ಗಿರೀಶ್, ನವೀನ್, ಗಿರುಮೂರ್ತಿ, ಶಿವಣ್ಣ, ಮುನಿಶಾಂತ ಹಾಗೂ ಪೊಲೀಸ್ ಸಿಬ್ಬಂದಿ ಎಸ್ ರವಿ ಇದ್ದರು.
ವರದಿ-ಉಸ್ಮಾನ್ ಖಾನ್.