ಯಾದಗಿರಿ ಜಿಲ್ಲೆಯ ಶಹಾಪುರ ನಗರ ಪ್ರವಾಸಿ ಮಂದಿರದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಶಹಾಪುರ ಮಂಡಲ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.ದಿನಾಂಕ 19/01/2023 ರಂದು ಆಗಮಿಸಲಿರುವ ಭಾರತದ ಪ್ರಧಾನ ಮಂತ್ರಿಗಳಾದ ವಿಶ್ವ ನಾಯಕ್ ಶೀ ನರೇಂದ್ರ ಮೋದಿಜಿ ಅವರಿಗೆ ಹೃದಯಪೂರ್ವಕ ಆದರೆ ಸ್ವಾಗತ ಹಾಗೂ ಶಹಾಪುರ ಮತಕ್ಷೇತ್ರದಿಂದ ಸುಮಾರ ಐವತ್ತು ಸಾವಿರಕ್ಕೂ ಹೆಚ್ಚು ಜನ ಬರುತ್ತಾರೆ ಎಂದು ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ ಹಾಗೂ ಬಿಜೆಪಿ ಯುವ ಮುಖಂಡರು ಅಮೀನರೆಡ್ಡಿ ಯಾಳಗಿ ಹಾಗೂ ಡಾಕ್ಟರ್ ಚಂದ್ರಶೇಖರ್ ಸುಬೇದಾರ್ ಹಾಗೂ ಬಿಜೆಪಿ ಹಿರಿಯ ಮುಖಂಡರಗಳಾದ ಅಮಾತೇಪ್ಪ ಕಂದಕೂರ , ಮಲ್ಲಿಕಾರ್ಜುನ ಚಿಲ್ಲಾಳ, ದೇವಿಂದ್ರಪ್ಪ ಕೋನರ್, ರಾಜು ಗೌಡ ಉಕ್ಕಿನಾಳ, ಗುರು ಕಾಮಾ, ವೆಂಕಟರೆಡ್ಡಿ, ಬಸವರಾಜ ವಿಭೂತಿ ಹಳ್ಳಿ, ಮಲ್ಲಿಕಾರ್ಜುನ , ರಾಜಶೇಖರ, ಶರಣು, ರಾಘು, ಅಶೋಕ್, ಮಲ್ಲಿಕಾರ್ಜುನ ನಾಯ್ಕೋಡಿ, ಸಿದ್ರಾಮಪ್ಪ ಕುಂಬಾರ ಹಾಗೂ ಎಲ್ಲಾ ಬಿಜೆಪಿ ಮುಖಂಡರು ಭಾಗವಹಿಸಿದ್ದರು.
ವರದಿ-ರಾಜಶೇಖರ ಮಾಲಿ ಪಾಟೀಲ,ಶಹಾಪುರ