ಕೆಲವು ಭಾವಗಳಿಗೆ
ಪದಗಳನೆ
ಪೂರೈಸಲಾಗದೆ
ನಿತ್ಯ ಹೊಸ ಪದಗಳ
ಹುಡುಕ ಹೊರಟಿರುವೆ
ಸಿಗುವ ಪದಗಳೆಲ್ಲ
ಹಳೆಯವೆ
ಭಾವ ಮಾತ್ರ ಹೊಸತು
ಆಗಲೆ ತಿಳಿದದ್ದು
ಕನ್ನಡ ನುಡಿ
ಅದೆಷ್ಟು…….ಎಂದು
ಅಭಿಮಾನದ
ಹೆಸರಲ್ಲಿ
ಹೊಸದರ ತಿರಸ್ಕಾರ
ನಮ್ಮದಾದರೂ
ಇತರರದಾದರು…
ತಿರಸ್ಕರಾದ ಭರದಲಿ
ಕನ್ನಡಮ್ಮನ
ಮಡಿಲು……ದು
ಅಪಕಲ್ಪನೆಯ
ಅಳುಕಿನಲಿ….
ನಾ ನಿ, ತಾ ನಾ
ಎಂಬುದರ
…………ಟ…!
ಬರಹ:ಲೋಹಿತೇಶ್ವರಿ ಎಸ್.ಪಿ