ಬೆಂಗಳೂರು:- ಜ. 25. ನಗರದ ಶ್ರೀಮತಿ ಲಕ್ಷಿತಾ
ಗಂಗಾವತಿ. ಚಲನಚಿತ್ರ,ಕಿರುತೆರೆ ನಟಿ ಹಾಗೂ
ಶ್ರೀಸರ್ವೇ ಜನಾ ಆರ್ಟ್ಸ್ ಮತ್ತು ಕಲ್ಚರ್ ಟ್ರಸ್ಟ್ (ರಿ) ಸಂಸ್ಥಾಪಕ, ಅಧ್ಯಕ್ಷರ ಇವರು ತಮ್ಮ ಸಂಸ್ಥೆ
ವತಿಯಿಂದ ದಿ: 12-02-2023 ರವಿವಾರರಂದು ಜಿಲ್ಲೆಯ ಕೊಪ್ಪಳದ ಸಾಹಿತ್ಯ ಭವನ ಅಶೋಕ ಸರ್ಕಲ್ ನಲ್ಲಿ ಸಾಂಸ್ಕೃತಿಕ ಸಮಾರಂಭ ಹಾಗೂ ಸಾಹಿತ್ಯ, ಕಲೆ, ರಂಗಭೂಮಿ, ಇನ್ನೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ರಾಷ್ಟ್ರ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಹಲವಾರು ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ತಮ್ಮ ಹೆಸರು ಪೋಟೋ ಸಾಧನೆ ಮಾಡಿದ ಸಂಪೂರ್ಣವಾದ ವಿವರಣೆಯೊಂದಿಗೆ
9731819377, 8722423251 ಮೊಬೈಲ್ & ವಾಟ್ಸಪ್
ಕಳಿಸಿ ಬೇಕು ಹೆಚ್ಚನ ಮಾಹಿತಿಗಾಗಿ ಸಂಪರ್ಕಸ ಬಹುದು
ಎಂದು ಶ್ರೀಮತಿ ಲಕ್ಷಿತಾ ಗಂಗಾವತಿ ಅವರು ಪ್ರಕಟನೆ ತಿಳಿಸಿದ್ದಾರೆ.
ವರದಿ: ಬಿ. ಎಸ್. ಬಾಗೇವಾಡಿಮಠ.