ಯಾದಗಿರಿ:ಇಂದು ಯಾದಗಿರಿ ಜಿಲ್ಲೆಯ ಪ್ರವಾಸಿ ಮಂದಿರದಲ್ಲಿ ನಡೆದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ತಾಲೂಕ ಸಂಚಾಲಕರನನ್ನಾಗಿ ಮಲ್ಲಪ್ಪ ಪೂಜಾರಿ, ಸ.ಸಂಚಾಲಕರನನ್ನಾಗಿ,ದೊಡ್ಡಪ್ಪ ಕಾಡಂಗೇರಿ, ಚನ್ನಬಸಪ್ಪ ಗುರಸಣಿಗಿ,ಹಣಮಂತ ಬೆಂಡಗಂಬಳಿ, ಖಜಾಂಚಿಯಾಗಿ ಶರಣಪ್ಪ ಉಳ್ಳೆಸೂಗುರ,ಸಮಿತಿ ಸದಸ್ಯರಾಗಿ ಮಲ್ಲಪ್ಪ ತಡಬಿಡಿ,ಸಣ್ಣ ಮಾನಪ್ಪ ಹುಲಕಲ್,
ಈ ಸಭೆ ಕೇಂದ್ರ ಬಿಂದು ಆದ ಜಿಲ್ಲಾ ಸಂಚಾಲಕರಾದ ಶಿವಪುತ್ರಪ್ಪ ಜವಳಿ,ಜಿಲ್ಲಾ ಸ.ಸಂಚಾಲಕರು ಶಿವಲಿಂಗ ಹಸನಾಪುರ,ಭೀಮಣ್ಣ ನಾಟೇಕರ್,ಎಂ.ಪಟೇಲ್, ಮಲ್ಲಿಕಾರ್ಜುನ ಹುರಸಗುಂಡಗಿ , ತಾಯಪ್ಪ ಭಂಡಾರಿ, ಮರೆಪ್ಪ ಕ್ರಾಂತಿ, ತಿಪ್ಪಣ್ಣ ಶೆಳ್ಳಿಗಿ, ಚಂದ್ರಶೇಖರ ಹಾಗೂ ಸಂಘಟನೆಯ ಸದಸ್ಯ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ