ಬೀದರ್ ಜಿಲ್ಲೆಯ ಔರಾದ ಪಟ್ಟಣದಲ್ಲಿ ಮಾ.4 ವಿಜಯ ಸಂಕಲ್ಪ ಯಾತ್ರೆ ನಿಮತ್ಯ ಪಟ್ಟಣದಲ್ಲಿ ರೋಡ್ ಶೋ ಹಮ್ಮಿಕೊಳ್ಳಲಾಗಿದೆ ತಾಲೂಕಿನ ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಔರಾದ ಬಿಜೆಪಿ ಮಂಡಲ ಅದ್ಯಕ್ಷರಾದ ರಾಮಶಟ್ಟಿ ಪನ್ನಾಳೆ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಪಶು ಸಂಗೋಪನೆ ಇಲಾಖೆಯಲ್ಲಿ 200 ಕೊಟಿ ಹಗರಣ ನಡೆದಿದೆ ಅಂತ ರವಿ ಸ್ವಾಮಿಯ ಆರೋಪಿಸಿದ್ದಾರೆ ಎನ್ನುವ ಆರೋಪಕ್ಕೆ ಉತ್ತರಿಸಿದ ಪನ್ನಾಳೆ ಇದು ಸತ್ಯಕ್ಕೆ ದೂರವಾದ್ದು, ತಾಲೂಕಿನ ಅಭಿವೃದ್ಧಿ ಸಹಿಸಲಾರದೆ ಬಾಯಬಂದಂತೆ ಮಾತಾಡುತ್ತಿದಾರೆ ಎಂದು ತಿಳಿಸಿದರು.