ರಾಣೇಬೆನ್ನೂರು:- ಮಾ2. ನಗರ ಯುವ ಸಾಹಿತಿ,
ಕವಿ, ಲೇಖಕರು ಮತ್ತು ಪುಸ್ತಕ ಪ್ರೇಮಿ, ಹಾಗೂ
ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆಯ ಸಂಸ್ಥಾಪಕರಾದ ಬಸವರಾಜ ಎಸ್. ಬಾಗೇವಾಡಿಮಠರವರ ಸಾಹಿತ್ಯ ಸೇವೆ ಹಾಗೂ ಸಮಾಜದ ಸೇವೆ ಸೇವೆಯನ್ನು ಗುರುತಿಸಿ ಉಡುಪಿ ಜಿಲ್ಲೆಯ ಮುಲ್ಕಿ ತಾಲೂಕಿನ ಪನರೂರಿನಲ್ಲಿ ನಡೆಯುವ 13 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಬಾಗೇವಾಡಿಮಠ ರವರನ್ನು
ಕರ್ನಾಟಕ ಯುವರತ್ನ ಗೌರವ ಪುರಸ್ಕಾರವನ್ನು
ನೀಡಿ ಗೌರವಿಸಲಾಗುವುದು ಎಂದು ಸಮ್ಮೇಳನದ ಸಮಿತಿ ರಾಜ್ಯಧ್ಯಕ್ಷರಾದ ಡಾ.ಶೇಖರ ಅಜೆಕಾರವರು
ತಿಳಿಸಿದ್ದಾರೆ.




















