ಗಜೇಂದ್ರಗಡ: ಮಹಿಳೆಯರ ಸಬಲೀಕರಣದ ಕುರಿತು ಇರುವ ಕಾರ್ಯಕ್ರಮಗಳ ಕುರಿತು ಅದರಲ್ಲಿ ಸಂಜೀವಿನಿ ಸಿಬ್ಬಂದಿಗಳ ಪಾತ್ರದ ಕುರಿತು ಹಾಗೂ ಇದರಲ್ಲಿ ಮಾನ್ಯ ತಾಲೂಕಾ ವ್ಯವಸ್ಥಾಪಕರು ಆದ ಶ್ರೀ ಯುತ ವಿರೇಶ್ ಎಸ್. ಬಳಿಗಾರ್ ಮತ್ತು ಪಶು ಇಲಾಖೆಯ ಸಿಬ್ಬಂದಿಗಳು ಹಾಗೂ ಅಂಚೆ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕಿಯರು ಮತ್ತು ಸಂಜೀವಿನಿ ಒಕ್ಕೂಟದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದು ಈ ಸಭೆಯಲ್ಲಿ ಸಂಜೀವಿನಿಂದ ಸಿಗುವ ಸಮುದಾಯ ಬಂಡವಾಳ ನಿಧಿ ಸಾಲ ತೆಗೆದುಕೊಂಡು ಮಹಿಳೆಯರು ಸ್ವಾವಲಂಬಿಗಳ ಆಗುವುದರ ಕುರಿತು ಹಾಗೂ ವಿವಿಧ ಸಾಮಾಜಿಕ ಸಮೀಕ್ಷೆಗಳ ಕುರಿತು ಹಾಗೂ ವಾರ್ಷಿಕ ಆದಾಯ ಮತ್ತು ಖರ್ಚುಗಳ ಕುರಿತು ಸಭೆ ಮಾಡಲಾಯಿತು.
- ಕರುನಾಡ ಕಂದ




















